ಧರ್ಮ ರಾಜಕಾರಣ ಬರಡಾಗುತ್ತಲೇ ಭಾಷಾ ರಾಜಕಾರಣಕ್ಕೆ ಹೊರಳಿದ ಬಿಜೆಪಿ: ಸಿದ್ಧರಾಮಯ್ಯ

ಬೆಂಗಳೂರು: ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ…