“ನಾವು ಪ್ಯಾಲೆಸ್ಟೈನ್ ಜೊತೆಗಿದ್ದೇವೆ. ಅವರ ತಾಯ್ನಾಡನ್ನು ಪಡೆಯುವ, ಮನೆಗೆ ಮರಳುವ  ಮತ್ತು ಅತಿಕ್ರಮಣಕ್ಕೆ ಪ್ರತಿರೋಧವೊಡ್ಡುವ ಹಕ್ಕನ್ನು ಬೆಂಬಲಿಸುತ್ತೇವೆ.”

ಗಾಜಾಸಿಟಿ : ಗಾಜಾದ ಮೇಲಿನ ಇಸ್ರೇಲಿ ದಾಳಿಯಿಂದ 43 ಪ್ಯಾಲೇಸ್ಟಿನಿಯನ್ ರು ಸಾವಗೀಡಾಗಿದ್ದಾರೆ.  ಇದರಲ್ಲಿ 16 ಮಹಿಳೆಯರು ಮತ್ತು 10 ಮಕ್ಕಳು.…