ಬೆಂಗಳೂರು-ದೆಹಲಿ ರೈಲಿನಲ್ಲಿ ಚಾಕು ಇರಿತ: ಪ್ಯಾಂಟ್ರಿ ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ

ಬೆಂಗಳೂರು: ಬೆಂಗಳೂರು-ದೆಹಲಿ ಮಾರ್ಗದ ರೈಲಿನಲ್ಲಿ ಅನಧಿಕೃತ ಆಹಾರ ಮಾರಾಟಗಾರರು ಹಾಗೂ ರೈಲ್ವೆಯ ಪ್ಯಾಂಟ್ರಿ ಸಿಬ್ಬಂದಿ ನಡುವೆ ನಡೆದ ವಾಗ್ವಾದ ಹಿಂಸಾತ್ಮಕ ರೂಪ…