ಉತ್ತರ ಪ್ರದೇಶ: ಮತದಾನ ಮಾಡಲು ಆಗಮಿಸುತ್ತಿದ್ದ ಮುಸ್ಲಿಂ ಮಹಿಳೆಯರಡೆಗೆ ಪಿಸ್ತೂಲ್ ತೋರಿಸಿದ ಪೊಲೀಸ್

లಖನೌ: ಇಂದು ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಉಪಚುನಾವಣೆ ವೇಳೆ ಮೀರಾಪುರ್ ನಲ್ಲಿ ಪೊಲೀಸ್ ಅಧಿಕಾರಿಗಳಿಂದಲೇ ಚುನಾವಣೆ…

2 ಲಕ್ಷ ರೂ ಲಂಚ ಕೊಟ್ಟು ನಕಲಿ ಪೊಲೀಸ್‌ ಆದ 18 ವರ್ಷದ ಯುವಕ

ಬಿಹಾರ್:‌ ಲಂಚ ಕೊಟ್ಟು ಕೆಲಸ ಪಡೆದಿರೋ ಕೃತ್ಯಗಳು ಆಗಾಗ ಹೊರಬರುತ್ತಲೇ ಇರುತ್ತವೆ. ಯುವಕನೊಬ್ಬ ನಕಲಿ ಪೊಲೀಸ್‌ ಆಗೋಕೆ ಲಕ್ಷ ಲಕ್ಷ ಎಣಿಸಿರುವ…

ಕುಡಿದು ವಾಹನ ಚಲಾಯಿಸಿದ 23 ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 23 ಶಾಲಾ ವಾಹನ ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.…

ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಪತ್ನಿಯನ್ನು ಕೊಂದ ಪೊಲೀಸ್‌ ಪೇದೆ

ಹಾಸನ: ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾನ್ಸ್ಟೇಬಲೊಬ್ಬ  ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಚ್ಚಿಬೀಳಿಸಿದೆ. ಕೌಟುಂಬಿಕ…

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗಾಗಿ ಮುಂದುವರೆದ ಕಾರ್ಯಾಚರಣೆ

ಜಮ್ಮು:ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೇಟೆಗಾಗಿ ಭಾರೀ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ವಿಶೇಷವಾಗಿ ದೋಡಾ…

ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿದ್ದ ಮೀನು ಮಾರಾಟಗಾರನ ಪ್ರಕರಣ: ಎರಡು ವರ್ಷಗಳ ನಂತರ ಪರಿಹಾರ ನೀಡಿದ ಅಸ್ಸಾಂ ಸರ್ಕಾರ

ಅಸ್ಸಾಂ: ಹಿಂದಿನ ಬಿಜೆಪಿ ಸರ್ಕಾರವೊಂದು ಮೀನು ಮಾರಾಟಗಾರ ಮನೆ ಮತ್ತು ಆತನ ಸಂಬಂದಿಕರ ಮನೆಗಳನ್ನು ಪೊಲೀಸರಿಂದ ನೆಲಸಮ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…

ಜನರಿಂದ ಹಣ ವಸೂಲಿ‌ ಆರೋಪ: ಎಎಸ್ಐ ಸೇರಿ ಇಬ್ಬರು ಹೊಯ್ಸಳ‌ ಸಿಬ್ಬಂದಿ ಅಮಾನತು

ಬೆಂಗಳೂರು: ಹೊಯ್ಸಳ ಪೊಲೀಸ್ ವಾಹನದಲ್ಲಿ ಹಣ ವಸೂಲಿ ಮಾಡುತ್ತಿದ್ದ ಪೊಲೀಸರನ್ನು ಕಳ್ಳ ಎಂದು ಜನರು ಅಟ್ಟಿಸಿಕೊಂಡು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…

ಸಂದೇಶಖಾಲಿ | ಟಿಎಂಸಿ ನಾಯಕ ಶಹಜಹಾನ್ ಶೇಕ್‌ಗೆ 10 ದಿನಗಳ ಪೊಲೀಸ್ ಕಸ್ಟಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನ್ಯಾಯಾಲಯವು ಸಂದೇಶಖಾಲಿಯ ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರನ್ನು 10 ದಿನಗಳ…

ದೆಹಲಿ ಚಲೋ ಹೋರಾಟ | ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ; 21 ವರ್ಷದ ರೈತ ಸಾವು

ನವದೆಹಲಿ: ಹಲವು ಬೇಡಿಕೆಗಳನ್ನು ಮುಂದಿಟ್ಟು ಹಮ್ಮಿಕೊಂಡಿರುವ ‘ದೆಹಲಿ ಚಲೋ’ ಪ್ರತಿಭಟನೆ ವೇಳೆ ನಡೆದ ರೈತರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ 21…

ಟಿಪ್ಪು ಕಟೌಟ್ ತೆರವಿಗೆ ಪೊಲೀಸ್ ಇಲಾಖೆ ನೋಟಿಸ್ | ನಮ್ಮ ಕಾರ್ಯಕರ್ತರು ಕಾವಲು ಕಾಯುತ್ತಾರೆ ಎಂದ ಡಿವೈಎಫ್‌ಐ!

ದಕ್ಷಿಣ ಕನ್ನಡ: ಯುವಜನ ಸಂಘಟನೆ ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಉಳ್ಳಾಲ ತಾಳೂಕಿನ ಹರೇಕಳದಲ್ಲಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಕಟೌಟ್‌ ಅನ್ನು…

ರಸ್ತೆಬದಿ ವ್ಯಾಪಾರಿಗಳ ಮೇಲೆ ಪೋಲಿಸ್‌ ದರ್ಪ

ಬೆಂಗಳೂರು : ರಸ್ತೆಬದಿ ವ್ಯಾಪಾರಿಗಳ ಮೇಲೆ ಪೋಲಿಸ್‌ ದರ್ಪ ತೋರಿದ್ದು, ರಸ್ತೆ ಬದಿ ತರಕಾರಿ ಮಾರುವವರ ತಳ್ಳುವ ಗಾಡಿ ಎತ್ತಿಸುವುದಕ್ಕೆ ಬಂದು…

ಕೇರಳ | ವಾಟ್ಸಾಪ್‌ಗೆ ನ್ಯಾಯಾಂಗ ನಿಂದನೆ ನೋಟಿಸ್‌ ಕಳುಹಿಸಿದ ಪೊಲೀಸರು!

ತಿರುವನಂದಪುರಂ: ಮಾನಹಾನಿ ಪ್ರಕರಣದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಬಗ್ಗೆ ಕೇರಳ ಪೊಲೀಸರು ವಾಟ್ಸಾಪ್‌ಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದಾರೆ.…

3 Roses ಹೆಸರಲ್ಲಿ ನಕಲಿ ಟೀ ಪುಡಿ ; ಪೊಲೀಸರ ದಾಳಿ

ಬೆಂಗಳೂರು: ನಕಲಿ 3 ರೋಜಸ್ ಟೀ ಪೌಡರ್ ತಯಾರಿಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 200 ಕೆಜಿ ನಕಲಿ ಟೀ…

ಕುಸ್ತಿಪಟುಗಳ ವಿರುದ್ಧದ ಲೈಂಗಿಕ ಪ್ರಕರಣ | ಬ್ರಿಜ್ ಭೂಷಣ್ ವಿರುದ್ಧ ವಾದ ಪುನರಾರಂಭಿಸಿದ ದೆಹಲಿ ಪೊಲೀಸರು

ನವದೆಹಲಿ: ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಭಾರತ ರೆಸ್ಲಿಂಗ್ ಫೆಡರೇಶನ್(ಡಬ್ಲ್ಯುಎಫ್‌ಐ)ನ ಮಾಜಿ ಅಧ್ಯಕ್ಷ…

ಬಂಧನದ ಊಹಾಪೋಹ | ಕೇಜ್ರಿವಾಲ್ ನಿವಾಸದ ಹೊರಗೆ ಪೊಲೀಸ್ ಭದ್ರತೆ ಹೆಚ್ಚಳ

ನವದೆಹಲಿ: ಆಪಾದಿತ ಅಬಕಾರಿ ಹಗರಣದಲ್ಲಿ ದೆಹಲಿ ಸಿಎಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಬಂಧಿಸುವ ಸಾಧ್ಯತೆಯಿದೆ ಎಂದು ಆಮ್ ಆದ್ಮಿ…

ತನ್ನ ಬೆಂಗಾವಲು ವಾಹನದಿಂದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ತೆಲಂಗಾಣ ಸಿಎಂ ಮನವಿ

ಹೈದರಾಬಾದ್: ತನ್ನ ಪ್ರಯಾಣದ ವೇಳೆ ಬೆಂಗಾವಲು ವಾಹನದಿಂದಾಗಿ ಜನರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ  ತೆಲಂಗಾಣದ ನೂತನ ಮುಖ್ಯಮಂತ್ರಿ ಎ.…

ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್‌ ಹೇಳಲು ಒತ್ತಾಯಿಸಿ ಹಲ್ಲೆಗೈದ ಪ್ರಕರಣ: ಇಬ್ಬರ ಬಂಧನ

ಕೊಪ್ಪಳ: ಗಂಗಾವತಿ ನಗರದಲ್ಲಿ ಅಂಧ ಮುಸ್ಲಿಂ ವೃದ್ಧರೊಬ್ಬರಿಗೆ ಜೈ ಶ್ರೀರಾಮ್ ಕೂಗುವಂತೆ ಒತ್ತಾಯಿಸಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಗಡ್ಡಕ್ಕೆ ಬೆಂಕಿ…

ಗಾಯ ಕಥಾ ಸರಣಿ – ಸಂಚಿಕೆ 09 | ಶಿಕ್ಷೆ ಕೊಡೋಕೆ ನೀವು ಯಾರು? ಡಿಸಿ ಸಾಹೇಬನ ಪ್ರಶ್ನೆಗೆ ಧಣಿ ತಬ್ಬಿಬ್ಬು!

ಗುರುರಾಜ ದೇಸಾಯಿ (ಇಲ್ಲಿಯವರೆಗೆ…..  ಪೊಲೀಸರ ದರ್ಪಕ್ಕೆ ಹೆದರಿದ್ದ ಕೆಂಚ ಮತ್ತು ಬಸ್ಯಾರ ಕುಟುಂಬಕ್ಕೆ ಪತ್ರಕರ್ತ ರಾಜಣ್ಣ ಧೈರ್ಯ ತುಂಬಿದ್ದ, ಇದನ್ನು ನೋಡಿದ…

ಆನೇಕಲ್‌| ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದು ಇಬ್ಬರ ಕಾರ್ಮಿಕರ ಮೃತ್ಯು

ಆನೇಕಲ್‌: ನೀರಿನ ಸಂಪ್ ಸ್ವಚ್ಛತೆಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ  ಘಟನೆ ಬುಧವಾರ ಸಂಜೆ ಶಿಕಾರಿಪಾಳ್ಯದ ವಾಜಪೇಯಿ ಸರ್ಕಲ್ ಬಳಿಯ…

ಮಧ್ಯ ಪ್ರದೇಶ|ಹಾಡಹಗಲೇ ಬೈಕ್‌ನಲ್ಲಿ ಯುವತಿಯ ಅಪಹರಣ

ಗ್ವಾಲಿಯರ್ : ಅಪರಿಚಿತರಿಬ್ಬರು ಹಾಡಹಗಲೇ ಪೆಟ್ರೋಲ್‌ ಬಂಕ್‌ನಿಂದ 19 ವರ್ಷದ ಯುವತಿಯನ್ನು ಅಪಹರಣ ಮಾಡಿದ ಘಟನೆಯು ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಸೋಮವಾರ…