ದೇವದಾಸಿ ಪದ್ದತಿಗೊಳಗಾಗಿದ್ದ ಯುವತಿ ರಕ್ಷಣೆ; ಪ್ರೀತಿಸಿದ್ದ ಯುವಕನ ಜೊತೆಗೆ ವಿವಾಹ

ಬಳ್ಳಾರಿ: ಯುವತಿಯೊಬ್ಬಳು ಕುಟುಂಬಸ್ಥರಿಂದಲೇ ದೇವದಾಸಿ ಪದ್ದತಿಗೆ ದೂಡಲಾಗುತ್ತಿದ್ದೂ, ಆಕೆಯನ್ನು ರಕ್ಷಿಸಿರುವ ಪೊಲೀಸರು, ಆಕೆ ಪ್ರೀತಿಸಿದ್ದ ಯುವಕನ ಜೊತೆಗೆ ವಿವಾಹ ಮಾಡಿಸಿದ್ದಾರೆ. ಪದ್ದತಿ…