12 ವರ್ಷಕ್ಕೊಮ್ಮೆ ಅರಳುವ ನೀಲಕುರುಂಜಿ – ನೋಡಬನ್ನಿ ಸೌಂದರ್ಯದ ಕಣಿ

ಕೊಡಗು :  ಕೊಡಗಿನ ಪ್ರವಾಸಿ ತಾಣ ಮಾಂದಲಪಟ್ಟಿ ಸಂಪೂರ್ಣ ನೀಲಿಮಯವಾಗಿದೆ. ಬೆಟ್ಟದ ತುಂಬಾ ಅಪರೂಪದ ಕುರುಂಜಿ ಹೂವು ಅರಳಿರುವುದರಿಂದ ಇಲ್ಲಿಯ ಸೌಂದರ್ಯ…