ಕದನದಲ್ಲಿ ಗೆಲುವು ಸಿಕ್ಕಿದೆ , ಆದರೆ ಸಂಗ್ರಾಮ ದೀರ್ಘವಾಗಿರುತ್ತದೆ

ಜೂನ್ ಮತ್ತು ಜುಲೈ ತಿಂಗಳುಗಳು ಜನಸಮೂಹಗಳ ಹೋರಾಟಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಶಿಕ್ಷಣ ಸಚಿವಾಲಯ ಮತ್ತು ಸರ್ಕಾರದ ನಿರ್ಲಜ್ಜ ಹೊಲಬುಗೇಡಿತನದಿಂದಾಗಿ…