ನ್ಯಾಯದ ಮೇಲೆ ನೆರಳು: ಧೃವ್‌ ರಾಠಿ ಎತ್ತಿದ ಗಂಭೀರ ಪ್ರಶ್ನೆಗಳು

ಈ ಧೃವ್‌ ರಾಠಿ ಪ್ರತಿಬಾರಿ ವಿಡಿಯೊ ರಿಲೀಸ್‌ ಮಾಡಿದಾಗಲೂ ನನಗೆ ಅಚ್ಚರಿ. ಸರಕಾರದ ವಿರುದ್ಧ ಎಲ್ಲ ಪ್ರತಿಪಕ್ಷಗಳೂ ಒಟ್ಟಾಗಿ ಎತ್ತುವ ಧ್ವನಿಗಿಂತ…