ಅಂಗಡಿ!

ಆ ಬಸ್ ನಿಲ್ದಾಣದ ತುಸು ದೂರದಲ್ಲಿರುವ ಒಂಟಿ ಮರವೊಂದರ ಕೆಳಗೆ ಆತ ಕುಳಿತಿದ್ದ. ದಷ್ಟಪುಷ್ಟನಾಗಿದ್ದರೂ, ಹರಿದ ಅಂಗಿ, ಕುರುಚಲು ಗಡ್ಡ, ಸ್ನಾನ…

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ವೈದ್ಯರು; ಆರೋಪ

ಜಾನ್‌ಪುರ: ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ಮುಸ್ಲಿಂ ಎನ್ನುವ ಕಾರಣದಿಂದ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿರುವ ವೀಡಿಯೋ ಸಾಮಾಜಿಕ ಜಲತಾಣದಲ್ಲಿ…

ಧರ್ಮದ್ವೇಷದ ಕೋಮುದಂಗೆಗಳು ಮತ್ತು ಅವುಗಳಿಗೆ ಪರಿಹಾರ

ಇಂದಿನ ಭರತವರ್ಷದ (ಭಾರತದ) ಪರಿಸ್ಥಿತಿ ಚಿಂತಾಜನಕವಾಗಿದೆ. ಒಂದು ಧರ್ಮದ ಅನುಯಾಯಿಗಳು ಮತ್ತೊಂದು ಧರ್ಮದವರನ್ನು ದುಶ್ಮನಿಗಳಂತೆ ಭಾವಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತಮ್ಮದಲ್ಲದ ಧರ್ಮಕ್ಕೆ…

ಮತಾಂತರಗೊಂಡರೆ ಮೂಲ ಜಾತಿ ಸೌಲಭ್ಯ ಇಲ್ಲ: ಶಿವರಾಜ ತಂಗಡಗಿ

ಕೊಪ್ಪಳ: ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ನಂತರ ಆತನಿಗೆ ಮೂಲ ಜಾತಿಯ ಆಧಾರದಲ್ಲಿ ದೊರೆಯುತ್ತಿದ್ದ ಸರ್ಕಾರಿ ಸೌವಲತ್ತುಗಳು ದೊರೆಯಲು ಸಾಧ್ಯವಿಲ್ಲ…

ಬಾನು ಮುಷ್ತಾಕ್ ಬೆಂಬಲಕ್ಕೆ ನಿಂತ ಪ್ರಗತಿಪರ ಸಂಘಟನೆಗಳ ಒಕ್ಕೂಟ

ಧರ್ಮದ ಕಾರಣಕ್ಕೆ ವಿರೋಧಿಸುತ್ತಿರುವವರ ವಿರುದ್ಧ ಪ್ರತಿಭಟನೆ ಮೈಸೂರು: ಖ್ಯಾತ ಸಾಹಿತಿ, ಕನ್ನಡಕ್ಕೆ ಬೂಕರ್ ಗರಿ ಮೂಡಿಸಿದ ಬಾನು ಮುಷ್ತಾಕ್ ಅವರು ದಸರಾ…

ಪ್ರಜ್ಞೆ ಸತ್ತ ಸಮಾಜದಲ್ಲಿ ದೌರ್ಜನ್ಯ ಅಪರಾಧ ಧರ್ಮ – ಭಾಗ 1

ಕವಲು ಹಾದಿಯಲ್ಲಿರುವ ಸಮಾಜ ಹಿಮ್ಮುಖವಾಗಿ ಚಲಿಸುತ್ತಿರುವುದು ಚಾರಿತ್ರಿಕ ದುರಂತ ಪಾರಂಪರಿಕ ಅರ್ಥದಲ್ಲಿ ಚಾರಿತ್ರಿಕವಾಗಿ ಸಾಂಸ್ಥಿಕ ಧರ್ಮಗಳನ್ನು (Institutional Religions) ಮತ ಎಂದು…

ಮಹಿಳೆಯರು ದುಡಿಯುವ ಸ್ಥಳದಲ್ಲಿನ ತಾರತಮ್ಯ ಮತ್ತು ದೌರ್ಜನ್ಯ

ಮಂಡ್ಯ ಜಿಲ್ಲೆಯಲ್ಲಿ ನಡೆದ ದುಡಿಯುವ ಮಹಿಳೆಯರ ಸಮಾವೇಶದಲ್ಲಿ ಮಂಡಿಸಲಾದ ಉಪನ್ಯಾಸದ ಲೇಖನ ರೂಪ -ಯಮುನಾ ಗಾಂವ್ಕರ್ ನಮ್ಮೂರ ಬೀದಿಯಲ್ಲಿ ಕಸ ತೆಗೆಯುವ, ತನ್ನದಲ್ಲದ…

ಭಯೋತ್ಪಾದನೆಗೆ ಧರ್ಮವಿಲ್ಲ

ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಿಪಿಐಎಂ ಪೊಲಿಟ್ ಬ್ಯೂರೋ ಸದಸ್ಯರು ಮತ್ತು ಕುಲ್ಗಾಮ್ ಶಾಸಕ ಕಾಮ್ರೇಡ್ ಮೊಹಮ್ಮದ್ ಯೂಸುಫ್ ತಾರಿಗಾಮಿ…

ಭಾರತದ ಹೈನುಗಾರಿಕೆಯ ಆರ್ಥಿಕತೆ ಮತ್ತು ಪ್ರೊ ಕುಮಾರಸ್ವಾಮಿಯವರ ತಪ್ಪು ಅಭಿಪ್ರಾಯಗಳು

ಇದೊಂದು ಬಹುಚರ್ಚಿತ ವಿಷಯ. ಗೋವು ಎನ್ನುವುದು ಅನೇಕರಿಗೆ ಭಾವನಾತ್ಮಕ ವಿಷಯವಾಗಿದ್ದು ಅದರ ಬಗ್ಗೆ ಏನು ಉತ್ಪ್ರೇಕ್ಷೆ ಮತ್ತು ಅವಾಸ್ತವಿಕವಾಗಿ ಹೇಳಿದರೂ ಸಹ…

ಭಗತ್ ಸಿಂಗ್: ಕಾಲದ ಹಣೆಯ ಮೇಲೆ ಹೊಳೆಯುವ ಸಿಂಧೂರ

“ಶೋಷಣೆ, ದಬ್ಬಾಳಿಕೆ ಮತ್ತು ಅಸಮಾನತೆ ಮುಕ್ತ ಸಮಾಜ ಸ್ಥಾಪನೆಗೆ ನಾವು ನಮ್ಮ ಜನರನ್ನು ಸಿದ್ಧಪಡಿಸಬೇಕು. ಈ ಕ್ರಾಂತಿಯ ಬೀಜಗಳನ್ನು ಬಿತ್ತಲು, ಪ್ರಸ್ತುತ…

ಹೊಸ ಸಂವಿಧಾನವಲ್ಲ “ಹೊಸ ಮನುಸ್ಮೃತಿ”

-ಅರವಿಂದ ಮಾಲಗತ್ತಿ 501 ಪುಟಗಳ “ಹೊಸ ಮನುಸ್ಮೃತಿ” ಸಿದ್ಧವಾಗಿದೆ ಎಂದು ವಿಷಯ ಪತ್ರಿಕೆಗಳಲ್ಲಿ ಅನುರಣನಗೊಳ್ಳುತ್ತಿದೆ. ಇದಕ್ಕೆ “ಹೊಸ ಸಂವಿಧಾನ” ಎಂದು ಕರೆಯುವುದು…

ಸಾಹಿತ್ಯ ಕಾರರನ್ನು “ಅಸ್ಪೃಶ್ಯ” ರೆಂದು ಅವರ ಸಾಹಿತ್ಯವನ್ನು ಶಾಸ್ತ್ರಬದ್ಧವಾಗಿ ಹಾಡುಗಾರರನ್ನು “ಸ್ಪೃಶ್ಯ” ರೆಂದು ಕಂಡ ಸಂದರ್ಭಗಳು : ವಿಶ್ಲೇಷಣಾತ್ಮಕ ನೋಟ

-ಎನ್ ಚಿನ್ನಸ್ವಾಮಿ ಸೋಸಲೆ 12ನೇ ಶತಮಾನದಲ್ಲಿಯೇ ಬಸವಣ್ಣ – ಅಲ್ಲಮಪ್ರಭು ಅಕ್ಕಮಹಾದೇವಿ ಹಾಗೂ ನೆಲಮೂಲ ಜನ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಶರಣ -ಶರಣೆಯರು…

ಹಿಂದೂ ರಾಷ್ಟ್ರಕ್ಕೆ ‘ಸಂವಿಧಾನ’ ಸಿದ್ಧವಾಗಿದೆಯಂತೆ..! ಈಗಿರುವ ಸಂವಿಧಾನ ಭಾರತ ಅಥವಾ ಇಂಡಿಯಾ ರಾಷ್ಟ್ರಕ್ಕೆ ಮಾಡಿರುವ – ಮಾಡುತ್ತಿರುವ ತಪ್ಪಾದರೂ ಏನು..?

ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಿಗಾಗಿ ಒಡಲಾಳದಿಂದ ಬರೆದ ನಮ್ಮ ಲಿಖಿತ ಸಂವಿಧಾನಕ್ಕೆ ಇಂದಿಗೆ ಎಪ್ಪತೈದು ವರ್ಷಗಳು . ಸ್ವಾತಂತ್ರ್ಯ…

ಉತ್ತರಾಖಂಡ| ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿ

ಡೆಹ್ರಾಡೂನ್: ಇಂದು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆಗೆ ಉತ್ತರಾಖಂಡ ಸರ್ಕಾರ ನಿರ್ಧರಿಸಲಿದೆ.ಉತ್ತರಾಖಂಡ ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಯುಸಿಸಿ…

ನಾರಾಯಣ ಗುರುಗಳು ಸನಾತನ ಧರ್ಮದ ಭಾಗವೇ?

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪುರುಷರು ದೇವಾಲಯಗಳಿಗೆ ಪ್ರವೇಶಿಸುವ ಮೊದಲು ತಮ್ಮ ಅಂಗಿಗಳನ್ನು ತೆಗೆಯುವ ಪದ್ದತಿಯನ್ನು ನಿಲ್ಲಿಸಬೇಕೆಂಬ ಸ್ವಾಮಿ ಸಚ್ಚಿದಾನಂದ…

ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿಕ್ಕಮಗಳೂರು : “ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ ಫಲಾಫಲ ದೇವರಿಗೆ…

ಕಲಬುರಗಿ| ಜನವರಿ 17 ರಿಂದ 19 ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ ಚಲೋ

ಕಲಬುರಗಿ: ಬಸವಕಲ್ಯಾಣದ ಹೆಬ್ಬಾಗಿಲು ಕಲಬುರಗಿ. ಶರಣಬಸವಪ್ಪನವರ ಕರ್ಮಭೂಮಿ ಮತ್ತು ಸೂಫಿಸಂತ ಖ್ವಾಜಾ ಬಂದೇನವಾಜ್‌ರ ಪ್ರಯೋಗ ಭೂಮಿ. ಕ್ರಿ.ಶ 1ನೇ ಶತಮಾನದಲ್ಲಿ ಚಿತ್ತಾಪೂರದ…

ಜ್ಞಾನದ ಕೇಂದ್ರಗಳಾಗಿರುವ ಕೇರಳದ ಶಾಲೆಗಳು

ಪಾಠಶಾಲೆಗಳೆಂದರೇನು? ಎತ್ತರದ ಕಟ್ಟಡಗಳು, ಸುತ್ತಲೂ ರಕ್ಷಣೆಯ ಗೋಡೆಗಳು, ದುಬಾರಿ ಶಾಲಾ ಸಮವಸ್ತ್ರಗಳಲ್ಲ. ಪಾಠಶಾಲೆಗಳೆಂದರೆ ಮಾನವ ಜೀವನವನ್ನು ರೂಪಿಸುವ, ವ್ಯಕ್ತಿಯ ಭವಿಷ್ಯವನ್ನು ರೂಪಿಸುವ…

ಆಹಾರದ ಹಲ್ಲೆ

ರಹಮತ್ ತರೀಕೆರೆ ಒಮ್ಮೆ ನಾನೂ ಮಿತ್ರರಾದ ರಂಗನಾಥ ಕಂಟನಕುಂಟೆ ಅವರೂ ಬೆಂಗಳೂರಿನಲ್ಲಿ ಹೋಟೆಲೊಂದಕ್ಕೆ ಹೋಗಿ, ಬಿರಿಯಾನಿಗೆ ಆರ್ಡರ್ ಕೊಟ್ಟು, ಹರಟುತ್ತ ಕುಳಿತಿದ್ದೆವು.…

ಕೋಮುಭಾವನೆ ಕೆರಳಿಸುವ ಬರಹ ಬರೆದು ಫೇಸ್ಬುಕ್ ನಲ್ಲಿ ಪೋಸ್ಟ್‌ ಮಾಡಿದ ವ್ಯಕ್ತಿ ಬಂಧನ

ಬಂಟ್ವಾಳ: ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ ಬರೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ…