2025ರಲ್ಲಿ ಮತ ಹಾಕಿದ್ದರೂ ಈಗ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ: ದೆಹಲಿಯಲ್ಲಿ SIR ವಿರುದ್ಧ ನಿವಾಸಿಗಳ ಅಸಮಾಧಾನ

ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಇದೀಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ರಾಜಧಾನಿಯ ಹಲವು…