ಜೈಲು ಸೇರಿದ್ದ ಕಾಂತಾರದ ರಿಯಲ್ ಹೀರೋಗಳು ನಿನ್ನೆ ದೋಷಮುಕ್ತರಾದರು

ನವೀನ್ ಸೂರಿಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುದುರೇಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಆದಿವಾಸಿಗಳು ತಲೆತಲಾಂತರಗಳಿಂದ ನೆಲೆಸಿದ್ದಾರೆ. ಕಾಡಿನ ಕಾಂತಾರದೊಳಗೆ ಆದಿವಾಸಿಗಳು…