ಮಾನವ ವಿರೋಧಿ, ರಾಷ್ಟ್ರ ವಿರೋಧಿ ಗಾದೆಗಳನ್ನು ಸೃಷ್ಟಿಸಿದವರು ಯಾರು?

ಎನ್ ಚಿನ್ನಸ್ವಾಮಿ ಸೋಸಲೆ “ಊರು ಇದ್ದಮೇಲೆ ಹೊಲಗೇರಿ ಇರಬೇಕು – ಊರು ಹೊಲಗೇರಿ ಒಂದು ಮಾಡಕಾಗುತ್ತಾ…” ಎಂದು, ಇಂದು ಪಾರಂಪರಿಕ ಬುದ್ಧಿವಂತರು…

ಮನೆಗಳ ಹಕ್ಕುಪತ್ರಕ್ಕಾಗಿ ಅಹೋರಾತ್ರಿ ಧರಣಿ; ಮುಂದುವರೆದ ಅಧಿಕಾರಿಗಳ ನಿರ್ಲಕ್ಷ್ಯ

ಮಂಜುನಾಥ ದಾಸನಪುರ ಆನೇಕಲ್‌: ಭಾರತದ ಪ್ರತಿಯೊಬ್ಬ ವ್ಯಕ್ತಿಯು ಮನೆ ಹೊಂದುವುದು ಸಂವಿಧಾನದ ಮೂಲಭೂತ ಹಕ್ಕಾಗಿದೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆಯ…

ಅಸಮಾನತೆಯು ಕೊಲ್ಲುತ್ತದೆ!

ಪ್ರೊ.ರಾಜೇಂದ್ರ ಚೆನ್ನಿ ಜನಪ್ರಿಯ ಕಲ್ಪನೆ ಹಾಗೂ ಕಥನಗಳ ಪ್ರಕಾರ 21ನೇ ಶತಮಾನದಲ್ಲಿ ಮನುಷ್ಯರನ್ನು ಕೊಲ್ಲುವ ಅಸಮಾನತೆಯು ಇರುವುದು ಅಸಾಧ್ಯ. ಅಭಿವೃದ್ಧಿಯಲ್ಲಿ ಏರುಪೇರುಗಳು…

ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ಜಾತಿ ನಿಂದನೆ: ತನಿಖೆಗೆ ಆದೇಶಿಸಿದ ಜೈನ್ ವಿಶ್ವವಿದ್ಯಾಲಯ

ಬೆಂಗಳೂರು: ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಸಿಎಂಎಸ್‌) ನಲ್ಲಿ ಫೆಬ್ರವರಿ 6ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದದಲ್ಲಿ ವಿದ್ಯಾರ್ಥಿಗಳ ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ದಲಿತರ ಬಗ್ಗೆ…

ಅಂಬೇಡ್ಕರ್‌ ಭವನ ಪೂರ್ಣಗೊಳಿಸಲು ಸಾಮೂಹಿಕ ಪತ್ರ ಚಳುವಳಿ

ತೋರಣಗಲ್ಲು: ಗ್ರಾಮದ ಪ್ರದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಪ್ರಾರಂಭಿಸಿ, ಅದು ಅರ್ಧಕ್ಕೆ ನಿಂತಿದೆ. ತೋರಣಗಲ್ಲು…

ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ-ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ

ಚೆನ್ನೈ: ಪಂಚಾಯತಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವ ದಲಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರು ತಮ್ಮ ಕಛೇರಿಗಳಲ್ಲಿ ಕುರ್ಚಿಯಲ್ಲಿ ಕುಳಿತುವಂತಿಲ್ಲ. ಸ್ವಾತಂತ್ರ್ಯ ದಿನದಂದು…

ಪರಿಶಿಷ್ಟರಿಗೆ ಬಗೆದ ದ್ರೋಹ

2018-20 ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆಂದು ಮೀಸಲಿಟ್ಟ ಮೊತ್ತದಲ್ಲಿ  7885 ಕೋಟಿ ರೂ.ಗಳನ್ನು  ಅನ್ಯ ಉದ್ದೇಶಗಳಿಗೆ ಬಳಸಿರುವುದು ಬಿಜೆಪಿ…

ಜಾತಿ ಮತ್ತು ಮತೀಯವಾದ ಅಂಬೇಡ್ಕರ್ ಚಿಂತನೆಗಳು

ಬಿ. ಶ್ರೀಪಾದ ಭಟ್ ಪೀಠಿಕೆ 2015ರಲ್ಲಿ ಮೋದಿ ಸರಕಾರವು ಪ್ರತಿವರ್ಷ ಮಾರ್ಚ್‌ 26ರಂದು ಸಂವಿಧಾನ ದಿನ ಆಚರಿಸಬೇಕೆಂದು ನಿರ್ಧರಿಸಿತು. ಇದು ಸ್ವಾಗತಾರ್ಹವೂ…

ದಲಿತ ಎಂಬ ಕಾರಣಕ್ಕೆ ಕ್ಷೌರ ನಿರಾಕರಣೆ: ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು

ಚಾಮರಾಜನಗರ: ದಲಿತ ಎಂಬ ಕಾರಣಕ್ಕೆ ಕ್ಷೌರ ನಿರಾಕರಿಸಿರುವ ಅಮಾನವೀಯ ಘಟನೆಯು ಚಾಮರಾಜನಗರ ತಾಲೂಕಿನ‌ ಸಾಗಡೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಾಗಡೆ ಗ್ರಾಮದ…

ಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕರ ಮೇಲೆ ಹಲ್ಲೆ : ಮನನೊಂದ ವಿಷ ಸೇವಿಸಿದ ಸಹೋದರರು

ಕೊಪ್ಪಳ: ಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದ್ದು ನಿಂದನೆಗೆ…