ಕಂದಾಯ ಇಲಾಖೆ ಅಂಕಿ ಅಂಶ ಬಿಡುಗಡೆ: ಜನಸಂಖ್ಯೆ 3 ಲಕ್ಷ; ಪಿಂಚಣಿದಾರರು 81.71 ಲಕ್ಷ

ಕುಷ್ಟಗಿ: ತಾಲ್ಲೂಕಿನ ಕಂದಾಯ ಇಲಾಖೆಯು ವಿವಿಧ ರೀತಿಯ ಮಾಸಾಶನಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ನೀಡಿರುವ ಅಂಕಿ ಅಂಶಗಳು…