ಸಾರಿಗೆ ನೌಕರ ಪ್ರತಿಭಟನೆ : ಜಂಟಿ ಸಭೆಯ ಭರವಸೆ

ತುಮಕೂರು: ತುಮಕೂರು ವಿಭಾಗಿಯ ಕಛೇರಿ ಎದುರು ಸಾರಿಗೆ ನೌಕರರಿಗೆ ಕೆಲಸದ ಒತ್ತಡ ವಿರೋಧಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದಿಂದ…

ಕೆಲಸದ ಒತ್ತಡ ಹೆಚ್ಚಳ : ಸಾರಿಗೆ ನೌಕರರಿಂದ ಜುಲೈ 6ಕ್ಕೆ ಪ್ರತಿಭಟನೆ

ತುಮಕೂರು : ಡಿಸ್ಮಿಸಲ್- ಇಂಕ್ರಿಮೆಂಟ್ ಕಡಿತ- ವಿಪರೀತ ದಂಡಗಳು- ಕೆಲಸದ ಒತ್ತಡ ಹೆಚ್ಚಳ ವಿರೋಧಿಸಿ ಜುಲೈ- 6 ತುಮಕೂರಿನಲ್ಲಿ ಸಾರಿಗೆ ನೌಕರರಿಂದ …

ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯದ ಹಲವಡೆ ಲೋಕಾಯುಕ್ತ ಪೋಲಿಸರು ಅಕ್ರಮ ಆಸ್ತಿ ಆರೋಪ ಕೇಳಿ ಬಂದ ಅಧಿಕಾರಿಗಳ ಮನೆ,ಫಾರ್ಮ್ ಹೌಸ್‌, ಕಛೇರಿಗಳ ಮೇಲೆ ಬುಧವಾರ…

ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ

ಬೆಂಗಳೂರು : ರಾಜ್ಯದಲ್ಲಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಹಾಗೂ ವಿವಿಧ  ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಕರ್ನಾಟಕ…

ಅನ್ನ-ನೀರಿಗಾಗಿ ಪರದಾಡಿದ ಚುನಾವಣಾ ನಿಯೋಜಿತ ಸಿಬ್ಬಂದಿ : ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ತುಮಕೂರು : ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಅನ್ನ-ನೀರು ಇಲ್ಲದೆ ಪರದಾಟ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ. ತುಮಕೂರು ಜಿಲ್ಲೆಯಲ್ಲಿ…

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ಇಬ್ಬರು ಶಿಕ್ಷಕರು ಅಮಾನತು

ತುಮಕೂರು: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ  ಆರೋಪದ ಮೇಲೆ ಬೋರನಕುಂಟೆ ಸರ್ಕಾರಿ ಶಾಲೆ ಶಿಕ್ಷಕ ಮಂಜುನಾಥನನ್ನು ಅಮಾನತು ಮಾಡಲಾಗಿದೆ. ಇನ್ನು…

ಹಸುಗೂಸಿನ ಶವ ಸಾಗಿಸಲು ಹಣವಿಲ್ಲದೆ ಬಸ್‌ ನಿಲ್ದಾಣದ ಬಳಿ ಕಣ್ಣೀರಿಟ್ಟ ಕುಟುಂಬ

ತುಮಕೂರು : ಸ್ವಗ್ರಾಮಕ್ಕೆ ಮಗುವಿನ ಶವ ಸಾಗಿಸಲು ಹಣವಿಲ್ಲದೆ ತುಮಕೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಾಣಂತಿ ಸೇರಿದಂತೆ ಕುಟುಂಬಸ್ಥರು ಕಣ್ಣೀರಿಟ್ಟ ಘಟನೆ…

ಬೆಳಗುಲಿ ಕೆರೆಯಲ್ಲಿ ಹಾರುತ್ತಿರುವ ಮೀನುಗಳು

ತುಮಕೂರು : ಕಳೆದ 5 ದಿನಗಳಿಂದ ಸುರಿದಿರುವ ಮಳೆಯಿಂದಾಗಿ ರಾಜ್ಯದ ನಾನಾ ಕಡೆಗಳಲ್ಲಿ ಕೆರೆಕುಂಟೆ ನದಿಗಳು ಭರ್ತಿಯಾಗಿ ಕೋಡಿಬಿದ್ದು, ನೀರು ಊರುಗಳಿಗೆ…

ರಾಜ್ಯದ 3 ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ-ರಫ್ತಿಗೆ ಸುಪ್ರೀಂ ಕೋರ್ಟ್​ ಅನುಮತಿ

ನವದೆಹಲಿ: ಕರ್ನಾಟಕ ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಮೂಲಕ ತೆಗೆದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಗಣಿಗಾರಿಕೆ…

ಅತ್ಯಾಚಾರಿ ಪೊಲೀಸ್ ಅಧಿಕಾರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ತುಮಕೂರು: ಬುದ್ದಿಮಾಂಧ್ಯೆ ಯುವತಿ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 1 ಲಕ್ಷ ರೂ…

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ : ಯಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು…

ಪದವಿಯಲ್ಲಿ ನಾಲ್ಕು ವರ್ಷವೂ ಕನ್ನಡ ಇರಲಿ : ಅಧ್ಯಾಪಕರ ಸಂಘದ ಒತ್ತಾಯ

ತುಮಕೂರು: ನೂತನ ಶಿಕ್ಷಣ ನೀತಿಯಲ್ಲಿ ಭಾಷಾ ವಿಷಯ ಅಧ್ಯಯನವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸುವಂತೆ ತುಮಕೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಒಕ್ಕೂಟ ಒತ್ತಾಯಿಸಿದೆ.…

ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿಗಾಗಿ ಮನೆಕೆಲಸಗಾರರ ಪ್ರತಿಭಟನೆ

ತುಮಕೂರು: ಮನೆ ಕೆಲಸಮಾಡಿ ಬದುಕುವ ಮಹಿಳೆಯರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿ, ವಸತಿ ಸೌಕರ್ಯಕ್ಕೆ ಒತ್ತಾಯಿಸಿ ಮನೆ ಕೆಲಸಗಾರರು ಪ್ರತಿಭಟನೆ ನಡೆಸಿದರು.…

ಸಿದ್ದಗಂಗಾ ಮಠದ ಕೋವಿಡ್ ಕೇರ್ ಕೇಂದ್ರಕ್ಕೆ ಸಿಎಂ ಭೇಟಿ

ತುಮಕೂರು: ಸಿಎಂ ಬಿ.ಎಸ್​ ಯಡಿಯೂರಪ್ಪ ಇಂದು ತುಮಕೂರಿಗೆ ಭೇಟಿ ನೀಡಿದ್ರು ಸಿದ್ದಗಂಗಾ ಮಠದ ಯಾತ್ರಿ ನಿವಾಸದಲ್ಲಿ ಆರಂಭಿಸಲಾಗಿರೋ ಕೋವಿಡ್ ಕೇರ್ ಸೆಂಟರ್‌ಗೆ…

ಕೋವಿಡ್ ಕೇರ್ ಸೆಂಟರ್ : ಸಮರ್ಪಕ ನಿರ್ವಹಣೆಗೆ ಸೂಚನೆ

ತುಮಕೂರು : ಕೋವಿಡ್ ಸೋಂಕಿತರ ಆರೈಕೆಗಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ…

ಹಾಸಿಗೆಗಳನ್ನು ಕಾಯ್ದಿರಿಸಲು ವೈದ್ಯರ ನೇಮಕ

ತುಮಕೂರು : ಕೋವಿಡ್-19 ಸೋಂಕಿತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವ ಸಂಬಂಧ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ವೈದ್ಯರನ್ನು ನಿಯೋಜಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ…

ಪುರ್ನರ್ ವಸತಿ ನೀಡದೆ , ಪುಟ್ ಪಾತ್ ವ್ಯಾಪಾರಿಗಳ ಎತ್ತಂಗಡಿ ಕಾನೂನು ಬಾಹಿರ

ತುಮಕೂರು : ನಗರದಲ್ಲಿರುವ ಬೀದಿ ಬದಿ ಮಾರಾಟಗಾರರಿಗೆ  ಸೂಕ್ತ  ಪುರ್ನರ್ ವಸತಿ  ಕಲ್ಪಿಸದೆ ಅವರನ್ನ ಎತ್ತಂಗಡಿ ಮಾಡುವುದು  ಕಾನೂನು ಬಾಹಿರ ಎಂದು…

ಲಸಿಕೆ ಪಡೆದಂತೆ ನಾಟಕವಾಡಿದ ವೈದ್ಯಾಧಿಕಾರಿಗಳು

ತುಮಕೂರು ಜ 21: ಕೊರೊನಾ ಲಸಿಕೆ ಸುತ್ತ ಪ್ರಶ್ನೆಗಳ ಹುತ್ತ ಬೆಳೆಯುತ್ತಿರುವಾಗಲೇ ಕೊವಾಕ್ಸಿನ್‌‌ ತೆಗೆದುಕೊಂಡಂತೆ ನಟನೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.…

ಸಾಲು ಮರದ ತಿಮ್ಮಕ್ಕ ಸಸ್ಯೋಧ್ಯಾನ ಲೋಕಾರ್ಪಣೆ

ಪಾವಗಡ : ಪಟ್ಟಣದ ಹೊರವಲಯದಲ್ಲಿ ಪಾವಗಡ ಅರಣ್ಯ ಇಲಾಖೆಯ ನೇತೃತ್ವದಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನದ ಶನಿವಾರ ಉದ್ಘಾಟನಾ ಸಮಾರಂಭವನ್ನು…