ಐಪಿಎಲ್‌ನಲ್ಲಿ ರನ್ ಮಳೆ ದಾಖಲೆ: ಒಂದೇ ದಿನ 986 ರನ್‌, ಹೊಸ ಇತಿಹಾಸ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ಪಂಜಾಬ್ ಕಿಂಗ್ಸ್ (PBKS)​, ಡೆಲ್ಲಿ…