71 ಸಾಧಕರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಕಾಗೋಡು ತಿಮ್ಮಪ್ಪ, ಡಿ.ಉಮಾಪತಿ, ಇಂದಿರಾ ಹೆಗಡೆ, ಚಿತ್ರನಟ ಅಶೋಕ್ ಸೇರಿ ಗಣ್ಯರಿಗೆ ಗೌರವ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 71 ಸಾಧಕರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.…