ರೂಪಾಯಿ (₹) ಚಿಹ್ನೆಯನ್ನು ತೆಗೆದುಹಾಕಲು ನಿರ್ಧರಿಸಿದ ತಮಿಳುನಾಡು ಸರ್ಕಾರ

ಬೆಂಗಳೂರು: ರಾಜ್ಯದ 2025 ರ ಬಜೆಟ್‌ನಿಂದ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಅಧಿಕೃತ ರೂಪಾಯಿ ಚಿಹ್ನೆಯನ್ನು (₹) ತೆಗೆದುಹಾಕಲು ನಿರ್ಧರಿಸಿದೆ, ಅದರ…

ರಾಜ್ಯದಲ್ಲಿ ಕಲ್ಲಕುರಿಚಿ ಹೂಚ್‌ನಂತಹ ಘಟನೆಗಳು ಏಕೆ ಸಂಭವಿಸುತ್ತವೆ? ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಮದ್ರಾಸ್: 47 ಜೀವಗಳನ್ನು ಬಲಿ ಪಡೆದ ಈ ವಾರದ ಕಲ್ಲಕುರಿಚಿ ಹೂಚ್ ದುರಂತದ ಕುರಿತು ಮದ್ರಾಸ್ ಹೈಕೋರ್ಟ್ ದ್ರಾವಿಡ ಮುನ್ನೇತ್ರ ಕಳಗಂ…

ಹಿಂದುಳಿದ ಅಣ್ಣಾಮಲೈ

ತಮಿಳುನಾಡು: ಆರಂಭಿಕ ವರದಿಗಳ ಪ್ರಕಾರ ಡಿಎಂಕೆ 31 ಕ್ಷೇತ್ರಗಳಲ್ಲಿ ಮತ್ತು ಎಐಎಡಿಎಂಕೆ+ ಎರಡರಲ್ಲಿ ಮುನ್ನಡೆ ಸಾಧಿಸಿದೆ ಬಿಜೆಪಿಯ ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ…

ಲೋಕಸಭಾ ಚುನಾವಣೆ 2024 : ಬಿಜೆಪಿ ವಿರುದ್ಧ ಮತ ಚಲಾಯಿಸಲು ಸಿದ್ಧರಾದ ರೈತ-ಕಾರ್ಮಿಕ-ಕೂಲಿಕಾರರು

ನವದೆಹಲಿ: ಲೋಕಸಭೆ ಚುನಾವಣೆ ಪ್ರಕ್ರಿಯೆ ಇಂದು ಏಪ್ರಿಲ್ 19 ರಿಂದ ಆರಂಭವಾಗಿದ್ದು, ಏಳು ಹಂತದ ಚುನಾವಣೆಯ ಮೊದಲ ಹಂತದಲ್ಲಿ 102 ಸ್ಥಾನಗಳಿಗೆ…

ತಮಿಳುನಾಡು ಇಂಡಿಯಾ ಕೂಟದ ದಕ್ಷಿಣದ ಭದ್ರಕೋಟೆಯಾಗಿ ಉಳಿಯುವುದೆ?

– ವಸಂತರಾಜ ಎನ್.ಕೆ ಇಂಡಿಯಾ ಕೂಟವು ತನ್ನ ಒಗ್ಗಟ್ಟು, 2019 ಚುನಾವಣೆಗಳಲ್ಲಿ ಸಾಬೀತಾಗಿರುವ ಸಂಖ್ಯಾಶಕ್ತಿ ಮತ್ತು ಮೂರು ವರ್ಷದ ಡಿಎಂಕೆ ಸರಕಾರದ ಕಲ್ಯಾಣ ಯೋಜನೆಗಳಂತಹ ಹಲವಾರು ಅಂಶಗಳಿಂದಾಗಿ  ಮೊದಲ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಸಂಶಯವಿಲ್ಲ. ಇಂಡಿಯಾ…

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ದೂರು

ಹೊಸ ದಿಲ್ಲಿ:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ಜನರು ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿರುವ  ಹೇಳಿಕೆ…

ಮೋದಿ ಗೆಲುವಿನ ಗುಟ್ಟು ‘ಇವಿಎಂ, ಇಡಿʼ ಯಲ್ಲಿ – ರಾಹುಲ್‌ ಗಾಂಧಿ

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಇವಿಎಂ, ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಇಲ್ಲದೇ ಚುನಾವಣೆ ಗೆಲ್ಲಲಾರರು. ಮೋದಿ…

ತಮಿಳುನಾಡು ರಾಜ್ಯಪಾಲರನ್ನು ವಜಾ ಮಾಡಿ: ಆಡಳಿತರೂಢ ಡಿಎಂಕೆ ರಾಷ್ಟ್ರಪತಿಗೆ ಪತ್ರ

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷವು ರಾಜ್ಯಪಾಲರನ್ನು ವಜಾ ಮಾಡಿ ಎಂದು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ…

ʻಕೇಂದ್ರದ ಕೈಗೊಂಬೆಯಂತೆ ರಾಜ್ಯಪಾಲರ ಕಾರ್ಯʼ – ದಕ್ಷಿಣದ ಮೂರು ರಾಜ್ಯಗಳು ಕಿಡಿ

ಬಿಜೆಪಿಯೇತರ ದಕ್ಷಿಣದ ಮೂರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರು ತಮ್ಮ ಅಧಿಕಾರವನ್ನು ಮೀರಿ ಸರ್ಕಾರದೊಂದಿಗೆ ಹಸ್ತಕ್ಷೇಪಕ್ಕೆ ಇಳಿದಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರದ ಹಾಗೂ…

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯೇ ನಮ್ಮ ಗುರಿ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್

ಚೆನ್ನೈ: ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವಗಳಿಗೆ ಬದ್ಧವಾಗಿರುವವರಿಗೆ ಮಾತ್ರ ಮುಂಬರುವ 2024ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸುವವರಿಗೆ ಅನುಕೂಲ ಮಾಡಿಕೊಡುವುದು ನಮ್ಮ…

ಹಿಂದಿ ಹೇರಿಕೆ ವಿರುದ್ಧ ತೀವ್ರಗೊಂಡ ವಿರೋಧ: ತಮಿಳುನಾಡು ಸಿಎಂ ಸ್ಟಾಲಿನ್ ಸಮರ

ಕೇಂದ್ರ ಸರ್ಕಾರ ಮತ್ತೆ ಮತ್ತೆ ಹಿಂದಿ ಹೇರಿಕೆಯ ಯತ್ನಕ್ಕೆ ಮುಂದಾಗುತ್ತಿದೆ. ಸದ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ…

ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ ಮಂಡನೆ

ಚೆನ್ನೈ: ನೀಟ್‌ನಿಂದ ಶಾಶ್ವತವಾಗಿ ವಿನಾಯಿತಿ ನೀಡಬೇಕು. 12ನೇ ತರಗತಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಬೇಕೆಂಬ ಅಂಶಗಳನ್ನು ಒಳಗೊಂಡಿರುವ ಮಸೂದೆಯನ್ನು…

ಕೇಂದ್ರದ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

ಕೇರಳ, ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಡ, ಪಶ್ಚಿಮ ಬಂಗಾಳ ಮತ್ತು ದೆಹಲಿ  ಕೃಷಿ ಕಾನೂನುಗಳ ವಿರೋಧ ನಿರ್ಣಯ ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು…

ತಮಿಳುನಾಡಿನಲ್ಲಿ ಐತಿಹಾಸಿಕ ಕೃಷಿ ಬಜೆಟ್ ಮಂಡನೆ: ಪ್ರತಿಭಟನಾನಿರತ ರೈತರಿಗೆ ಅರ್ಪಣೆ

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ಪಕ್ಷದ ನೇತೃತ್ವದ ಸರಕಾರವು ಇದೇ ಮೊದಲ ಸಲ ಕೃಷಿ ಬಜೆಟ್ ಮಂಡನೆ ಮಾಡಿದೆ. ಇದರೊಂದಿಗೆ ಈ…

ತಮಿಳುನಾಡು ಆರ್ಥಿಕ ಪುನಶ್ಚೇತನ ಸಲಹಾ ಸಮಿತಿ ರಚನೆ: ಸಮಿತಿಯಲ್ಲಿ ರಘುರಾಮ್ ರಾಜನ್, ಎಸ್ತರ್ ಡುಫ್ಲೊ, ಅರವಿಂದ್ ಸುಬ್ರಹ್ಮಣಿಯನ್

ಚೆನ್ನೈ: ತಮಿಳುನಾಡಿನ ರಾಜ್ಯ ಸರಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಸಮಿತಿಯೊಂದನ್ನು ಡಿಎಂಕೆ ನೇತೃತ್ವದ ಎಂ.ಕೆ. ಸ್ಟಾಲಿನ್‌ ಅವರ ಸರಕಾರ ರಚನೆ ಮಾಡಿದೆ.  ಈ ಆರ್ಥಿಕ…

ಮುಖ್ಯಮಂತ್ರಿಯಾಗಿ ಎಂ ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ

ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಎಂ.ಕೆ.ಸ್ಟಾಲಿನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಬೆಳಗ್ಗೆ ಚೆನ್ನೈಯಲ್ಲಿರುವ ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮವು…

ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?

ಗೆಲ್ಲುತ್ತಾರೆಂದವರೆಲ್ಲ ಏನಾದರು?! – ಮೋದಿ ಅಲೆ ಮಂಕಾಯಿಸಿತೆ ಪಂಚರಾಜ್ಯ ಚುನಾವಣೆ ಪಂಚರಾಜ್ಯ ವಿಧಾನಸಭಾ ಫಲಿತಾಂಶ ಪ್ರಕಟವಾಗಿದ್ದು, ಸರಕಾರ ರಚನೆಗೆ ಪ್ರಕ್ರಿಯೆಗಳು ಆರಂಭವಾಗಿವೆ.…

ಸಿಪಿಐ ಆರು ಕಡೆ ಸ್ಪರ್ಧೆ: ಎರಡಲ್ಲಿ ಜಯ-ನಾಲ್ಕರಲ್ಲಿ ಎರಡನೇ ಸ್ಥಾನ

ತಿರುಥುರೈಪೂಂಡಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜಯಶೀಲರಾದ ಮಾರಿಮುತ್ತು ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸ್ಪರ್ಧಿಸಿದ ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ ಅಭ್ಯರ್ಥಿಗಳಲ್ಲಿ ಎರಡು ಕಡೆ…

ಗೆಲುವಿನ ಸಂಭ್ರಮಾಚರಣೆ ನಿಲ್ಲಿಸಿ: ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ಪತ್ರ

ನವದೆಹಲಿ: ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಬೀದಿಗಿಳಿದ ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ಟಿಎಂಸಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ಚುನಾವಣಾ ಆಯೋಗ ಸಂಭ್ರಮಾಚರಣೆ…

ತಮಿಳುನಾಡಿನಲ್ಲಿ ದ್ರಾವಿಡ ಓಟ: ಸಿಎಂ ಆಗಿ ಸ್ಟಾಲಿನ್ ಅಧಿಕಾರ ಸ್ವೀಕರಿಸಲು ಮುಹೂರ್ತ ನಿಗಧಿ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. 234 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ…