ರಾಜ್ಯದಲ್ಲೂ ಟೇಲರಿಂಗ್​ ನಿಗಮ ಮಂಡಳಿ ಸ್ಥಾಪಿಸಬೇಕು: ಆನಂದ್​ ಜಿ. ಕಾಂಚನ್​ ಒತ್ತಾಯ

ಹೊಸಕೋಟೆ: ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕ ವಲಯವಾಗಿರುವ ಟೇಲರಿಂಗ್​ ಕುಟುಂಬಗಳು ದಶಕಗಳಿಂದಲೂ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದು, ರಾಜ್ಯದಲ್ಲೂ ಪ್ರತ್ಯೇಕ ಟೇಲರಿಂಗ್​ ನಿಗಮ ಮಂಡಳಿ ಸ್ಥಾಪಿಸಬೇಕು…