ರಾವಣನ ಜೊತೆ 30 ಅಡಿ ಜಿರಳೆ ಪ್ರತಿಕೃತಿ ದಹನ: ‘ಉಚಿತ ಪ್ರಚಾರಕ್ಕೆ ಧನ್ಯವಾದ’ ಎಂದ ಅಭಿಜೀತ್ ದೀಪ್ಕೆ!

ದೆಹಲಿ ರಾಮಲೀಲಾ ಸಮಿತಿಯ ಕ್ರಮಕ್ಕೆ ಸಿಜೆಪಿ ಸಂಸ್ಥಾಪಕರ ವ್ಯಂಗ್ಯ ಪ್ರತಿಕ್ರಿಯೆ; ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನವದೆಹಲಿ: ದೆಹಲಿಯ ಪಿತಾಂಪುರದಲ್ಲಿ ದಸರಾ ಆಚರಣೆಯ…