ಮಹಾರಾಷ್ಟ್ರ| ಜಿಬಿಎಸ್ ಎಂಬ ವಿಚಿತ್ರ ರೋಗ ಹೆಚ್ಚಳ; ಮೊದಲ ಸಾವು ದಾಖಲು

ಪುಣೆ: ಗುಯಿಲಿನ್-ಬಾರ್ರೆ ಸಿಂಡ್ರೋಮ್ (GBS) ಎಂಬ ವಿಚಿತ್ರ ರೋಗದ ಲಕ್ಷಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ. ಜಿಬಿಎಸ್ ಅಪರೂಪದ ಸ್ವಯಂ ನಿರೋಧಕ ಅಸ್ವಸ್ಥತೆ ಕಾಯಿಲೆ…