“ಟಾಟಾ ಸಾಮ್ರಾಜ್ಯದ ಬೆಳವಣಿಗೆಗೆ ” ಬೆವರು, ರಕ್ತ ಸುರಿಸಿದ ಕೋಟ್ಯಾಂತರ ಜನರ ನೆನಪು | ಭಾಗ 01

-ಜಿ.ಎನ್. ನಾಗರಾಜ್ ಸೀತಾರಾಮ್ ಯೆಚೂರಿ ಅವರು ಬಹಿರಂಗ ಸಭೆಗಳಲ್ಲಿ ಸಾಮಾನ್ಯವಾಗಿ ಒಂದು ಕತೆ ಹೇಳುತ್ತಿದ್ದರು. “ಒಬ್ಬರು ಇಡೀ ತಿಂಗಳು ದುಡಿದದ್ದರ ಸಂಬಳ…

ಮತ್ತೆ ಗುಲಾಮಗಿರಿ ಮಾನಸಿಕತೆಗೆ ಹದಗೊಳಿಸುವ ಶಿಕ್ಷಣ ನೀತಿ

ಪ್ರೊ. ಪ್ರಭಾತ್ ಪಟ್ನಾಯಕ್ ಅನು : ಕೆ.ಎಂ. ನಾಗರಾಜ್ ನವಉದಾರವಾದಿ ಯುಗವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ನಾಯಕತ್ವವನ್ನು ಅವಶ್ಯಗೊಳಿಸಿರುವುದರಿಂದ ಮತ್ತು ಈ ಬಂಡವಾಳಕ್ಕೆ ಜಾಗತಿಕ ಮಟ್ಟದ ಅಂದರೆ ಏಕರೂಪದ ತಂತ್ರಜ್ಞರ ಅಗತ್ಯವಿರುವುದರಿಂದ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ತಂತ್ರಜ್ಞರನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಹೊಂದುವಂತೆ ಒತ್ತು ನೀಡಲಾಗುತ್ತದೆ.ಅದು ಮುಂದುವರೆದ ಬಂಡವಾಳಶಾಹೀ ದೇಶಗಳಿಂದ ಹೊಮ್ಮಿದ ವ್ಯವಸ್ಥೆಯೇ ಆಗಿರಬೇಕಾಗುತ್ತದೆ ಎಂದರೆ ಶಿಕ್ಷಣ ವ್ಯವಸ್ಥೆಯು ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲಿ ಇದ್ದಂತೆ ವಸಾಹತುಶಾಹಿ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಪರಿವರ್ತಿಸುವುದರ ಬದಲು ಅವರ ಮನಸ್ಸುಗಳನ್ನು ಮತ್ತೆ ವಸಾಹತೀಕರಣಗೊಳಿಸ ಬಯಸುತ್ತದೆ.ಯುಪಿಎ ಸರಕಾರ ಈ ಕಾರ್ಯವನ್ನು ಆರಂಭಿಸಿತು,ಇದನ್ನು ಎನ್‌ಡಿಎ ಸರಕಾರ ಬಹುಮಟ್ಟಿಗೆ ಮುಂದಕ್ಕೆ ಒಯ್ದಿದೆ.ಹಿಂದುತ್ವಕ್ಕೂ ಇಂತಹುದೇ ಮಾನಸಿಕತೆ ಬೇಕಾಗಿದೆ.ಆದರೆ ಇಂತಹ ಶಿಕ್ಷಣ ನೀತಿಯು ಕ್ಷಣಿಕವಷ್ಟೇ ಆಗಿರುತ್ತದೆ.. .. ಗುಲಾಮಗಿರಿ ಸಾಮ್ರಾಜ್ಯಶಾಹಿಯು ಮೂರನೆಯ ಜಗತ್ತಿನ ದೇಶಗಳ ಮೇಲೆ ಯಜಮಾನಿಕೆಯನ್ನು ಕೇವಲ ಶಸ್ತ್ರಾಸ್ತ್ರಗಳು…

“ಜಾಗತೀಕರಣ’ವು ಕಳಚಿ ಹೋಗುತ್ತಿದೆಯೇ?

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ನಾವು ಇದುವರೆಗೆಕಂಡಿರುವ “ಜಾಗತೀಕರಣ”ವು ದೇಶ ದೇಶಗಳು ಪರಸ್ಪರ ಹೆಚ್ಚು ಅವಲಂಬಿತವಾಗುವ ಸ್ವಯಂಪ್ರೇರಣೆಯಿಂದಒಗ್ಗೂಡಿ ಪರಸ್ಪರರಿಗೆ ಪ್ರಯೋಜನವಾಗುವ…

ಅಸಮಾನತೆಯು ಕೊಲ್ಲುತ್ತದೆ!

ಪ್ರೊ.ರಾಜೇಂದ್ರ ಚೆನ್ನಿ ಜನಪ್ರಿಯ ಕಲ್ಪನೆ ಹಾಗೂ ಕಥನಗಳ ಪ್ರಕಾರ 21ನೇ ಶತಮಾನದಲ್ಲಿ ಮನುಷ್ಯರನ್ನು ಕೊಲ್ಲುವ ಅಸಮಾನತೆಯು ಇರುವುದು ಅಸಾಧ್ಯ. ಅಭಿವೃದ್ಧಿಯಲ್ಲಿ ಏರುಪೇರುಗಳು…

ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನಗಳತ್ತ

ಸುದೀಪ್ ದತ್ತ ಅನು: ಕೆ ಎಂ ನಾಗರಾಜ್ ಭಾರತದಲ್ಲಿ ನವೀಕರಿಸಬಹುದಾದ ಇಂಧನಗಳಿಗೆ ಹೊರಳುವ ಪ್ರಕ್ರಿಯೆಯಲ್ಲಿ ಭಾರತದ ಇಂಧನ ವಲಯವನ್ನು ದೇಶೀ-ವಿದೇಶಿ ಕಾರ್ಪೊರೇಟ್‌ಗಳ…

ಜಾಗತೀಕರಣದಲ್ಲಿ ಬಂಡವಾಳದ ಮತ್ತು ಕಾರ್ಮಿಕರ ಸ್ಥಳಾಂತರ

ಕಡಿಮೆ ಕೂಲಿಯ ಹುಚ್ಚು ಬಂಡವಾಳಶಾಹಿ ಅನ್ವೇಷಣೆಯಿಂದ ಮತ್ತಷ್ಟು ಬಿಕ್ಕಟ್ಟು ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ. ನಾಗರಾಜ್ ಸಮಕಾಲೀನ ಜಾಗತೀಕರಣಕ್ಕೆ ಸಂಬಂಧಿಸಿದ…

ಹಣಕಾಸು ಬಂಡವಾಳದ ಅಗತ್ಯಗಳಿಗಾಗಿ ಹೊಸ ಶಿಕ್ಷಣ ನೀತಿ

ಪ್ರೊ. ಪ್ರಭಾತ್ ಪಟ್ನಾಯಕ್ ನವ-ಉದಾರವಾದವನ್ನು ಅನುಸರಿಸುವ ದೇಶಗಳಲ್ಲಿ ಕಲಿಸುವ ವಿಷಯಗಳಿಗೆ ಅನುಗುಣವಾಗಿ ಭಾರತದಲ್ಲಿ ಬೋಧಿಸುವ ಪಠ್ಯಕ್ರಮವನ್ನು ಮತ್ತು ಕೋರ್ಸ್‌ಗಳ ಹುರುಳನ್ನು ಪರಿವರ್ತಿಸುವುದು,…

ಬಿಡೆನ್ ಪ್ಯಾಕೇಜ್ ಉದ್ದೇಶ ಒಳ್ಳೆಯದೇ, ಆದರೆ…

ಜೋ ಬಿಡೆನ್ ಅವರು ಕಲ್ಪಿಸಿಕೊಂಡ ಒಂದು ಅಸಾಧಾರಣ ಮಹತ್ವಾಕಾಂಕ್ಷೆಯ ವಿತ್ತೀಯ ಉತ್ತೇಜಕವು ಭಾರತದಂತಹ ಅರ್ಥವ್ಯವಸ್ಥೆಗಳಿಗೆ ರಫ್ತು ಅವಕಾಶಗಳನ್ನು ಹೆಚ್ಚಿಸುತ್ತದೆ, ನಿಜ. ಆದರೆ,…