ಮಣಿಪುರ ಜನಾಂಗೀಯ ಹಿಂಸಾಚಾರ: 58,821 ಜನರು ಸ್ಥಳಾಂತರ, 217 ಸಾವು

ಇಂಫಾಲ: 2023 ರಿಂದ ಈ ವರ್ಷ 2026ರ ಮಾರ್ಚ್‌ ಅಂತ್ಯದವರೆಗೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದ 58,821 ಜನರು ನಿರ್ವಸಿತಗರಾಗಿದ್ದಾರೆ ಎಂದು…