ಪ್ರಧಾನಿ ನರೇಂದ್ರ ಮೋದಿ ಜನಾಂಗೀಯವಾದಿ; ಪಿ.ಚಿದಂಬರಂ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನಾಂಗೀಯವಾದಿಯಾಗಿದ್ದಾರೆ. ಚರ್ಮದ ಬಣ್ಣವನ್ನು ಚುನಾವಣಾ ಚರ್ಚೆಯಲ್ಲಿ ತಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಗುರುವಾರ ಆರೋಪಿಸಿದ್ದಾರೆ…