ನಮ್ಮೊಳಗಿನ ಅಂಬೇಡ್ಕರ್‌ ಆಳಕ್ಕಿಳಿಯುವುದು ಎಂದು?

ದಾರ್ಶನಿಕರ ನೆನಪು ಆಚರಣೆಗಳಲ್ಲಿ ಉಳಿದಾಗ ಅವರ ಚಿಂತನೆಗಳು ಆಡಂಬರದ ಚಿಹ್ನೆಗಳಾಗುತ್ತವೆ  ಭಾರತೀಯ ಸಂಸ್ಕೃತಿಯಲ್ಲಿ ಗತಕಾಲದ ಚಿಂತನೆಗಳನ್ನಾಗಲೀ, ಚಿಂತಕರನ್ನಾಗಲೀ ನೆನೆಯುವುದೆಂದರೆ ಅದು ದಿನಾಚರಣೆಗಳ…