ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ ಸ್ವ – ಪ್ರಜ್ಞೆ – ಭಾಗ 2

ಶ್ರದ್ಧಾನಂಬಿಕೆಗಳು ಸಾಂಸ್ಥೀಕರಣಕ್ಕೊಳಗಾದಾಗ ವ್ಯಕ್ತಿಗತ ಪ್ರಜ್ಞೆ ಅಸ್ತಿತ್ವ ಕಳೆದುಕೊಳ್ಳುತ್ತದೆ ವ್ಯವಸ್ಥೆಯ ಉತ್ತರದಾಯಿತ್ವ ಮತ್ತು ಧರ್ಮ ಈ ಎರಡೂ ವರ್ಗಗಳ ದೋಚಿತರಿಗೆ ಈಗ ಉತ್ತರ…