ಬೆಂಗಳೂರು |ಗ್ರಂಥಾಲಯ ಕರವನ್ನು ನೇರವಾಗಿ ಪಾವತಿಸಿದರೆ : ಪ್ರತ್ಯೇಕ ಅನುದಾನದ ಅಗತ್ಯವಿಲ್ಲ – ಡಾ. ವಸುಂಧರಾ ಭೂಪತಿ

ಬೆಂಗಳೂರು: ಗ್ರಂಥಾಲಯ‌ ಇಲಾಖೆಗೆ  ಗ್ರಂಥಾಲಯ ಕರವನ್ನು ನೇರವಾಗಿ ಪಾವತಿಸಲು ಕ್ರಮವಹಿಸಿದರೆ, ಪ್ರತ್ಯೇಕ ಅನುದಾನದ ಅಗತ್ಯವಿಲ್ಲದೆ ಪುಸ್ತಕಗಳನ್ನು ಖರೀದಿಸಲು ಇಲಾಖೆಗೆ ಸಾಧ್ಯವಾಗುತ್ತದೆ’ ಎಂದು…