ಕೆಪಿಎಸ್‌ಸಿ ಪರೀಕ್ಷೆ: ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯ – ಬರಗೂರು ರಾಮಚಂದ್ರಪ್ಪ ಆರೋಪ

ಬೆಂಗಳೂರು: ಈಚೆಗೆ ನಡೆಸಿದ ‘ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 384 ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿ ಪೂರ್ವಬಾವಿ ಮರುಪರೀಕ್ಷೆಯಲ್ಲಿ, ಭಾಷಾಂತರದ ಕಾರಣಕ್ಕೆ…