ಅಯೋಧ್ಯೆ ದೀಪೋತ್ಸವದ ಬಳಿಕ ದೀಪಗಳಿಂದ ಎಣ್ಣೆ ಸಂಗ್ರಹಿಸಲು ಮುಗಿಬಿದ್ದ ಬಡವರು: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

30 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ದಾಖಲೆ ಸೃಷ್ಟಿಸಿದ ಸಂಭ್ರಮದ ಬೆನ್ನಲ್ಲೇ ಬಡವರ ದುಸ್ಥಿತಿಯ ದೃಶ್ಯ ವೈರಲ್‌ – ಪಡಿತರ ವ್ಯವಸ್ಥೆಯಲ್ಲಿ…