ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿರ್ಮಾಣದ ವೇಳೆ ಗಲಾಟೆ – ಗಣಿ ಮಾಲೀಕನಿಂದ ಗುಂಡೇಟು, ಒಬ್ಬರಿಗೆ ಗಾಯ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಭಾಗದಲ್ಲಿ ಕಲ್ಲು ಕ್ವಾರಿಗೆ ಸಂಪರ್ಕ ರಸ್ತೆ ನಿರ್ಮಾಣದ ವೇಳೆ ಉಂಟಾದ ಗಲಾಟೆಯು ಗಣಿ ಮಾಲೀಕನಿಂದ ಗುಂಡೇಟಿಗೆ ಕಾರಣವಾಯಿತು.…