ಸಾಹಿತ್ಯ ಸಮ್ಮೇಳನ – ಮಹಿಳೆಗೆ ಏಕೆ ದಕ್ಕುವುದಿಲ್ಲ? ಸಾಂದರ್ಭಿಕ ನೆಲೆಯಲ್ಲಾದರೂ ಮಂಡ್ಯದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಹಿಳೆ ಇರಬಹುದಿತ್ತಲ್ಲವೇ?

-ನಾ ದಿವಾಕರ ಗಂಡು ಮೆಟ್ಟಿದ ಭೂಮಿ ಎಂದು ಎದೆಬಡಿದುಕೊಳ್ಳುವ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಡಿಸೆಂಬರ್‌ 20 ರಿಂದ 23ರವರೆಗೆ ನಡೆಯಲಿರುವ 87ನೇ…