ಪಶ್ಚಿಮ ಬಂಗಾಳ | ಕ್ರೈಸ್ತರ ಮೇಲೆ ದಾಳಿ ಆರೋಪ: ಮೂರು ತಿಂಗಳಲ್ಲಿ 36 ಪ್ರಕರಣ ದಾಖಲು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತ ಸಮುದಾಯದ ವಿರುದ್ಧ ದಾಳಿ, ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸುವುದು, ಚರ್ಚ್‌ ಹಾಗೂ ಮನೆಗಳ ಮೇಲೆ ದಾಳಿ ಸೇರಿದಂತೆ…