ಕರ್ನಾಟಕ ಚರ್ಚ್‌ಗಳಲ್ಲಿ ಕೊಂಕಣಿ ಗುಂಪುಗಳು ಕನ್ನಡ ಕ್ರೈಸ್ತರನ್ನು ಕಡೆಗಣಿಸುತ್ತಿವೆ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಎ.ಐಸಾಕ್ ಆರೋಪ

ಬೆಂಗಳೂರು : ಕರ್ನಾಟಕ ಚರ್ಚ್‌ ಗಳಲ್ಲಿ ಏಕಪಕ್ಷೀಯವಾಗಿ ಕೊಂಕಣಿ ಗುಂಪುಗಳು ಅಧಿಕಾರವನ್ನು ಹಿಡಿದುಕೊಂಡು ಕನ್ನಡ ಕ್ರೈಸ್ತರನ್ನು ಕ್ರಮಬದ್ಧವಾಗಿ ಹತೋಟಿಗೆ ಒಳಪಡಿಸುತ್ತಿವೆ ಮತ್ತು…