ಬಾಗಲಕೋಟೆ | ರಾಜ್ಯಕ್ಕಾಗುವ ಅನ್ಯಾಯ ಸಂಸದರು ಪ್ರಶ್ನಿಸಲಿ: ಸಲೀಂ ಅಹ್ಮದ್

ಬಾಗಲಕೋಟೆ: ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿಯೂ ಅನ್ಯಾಯವಾಗುತ್ತಿದೆ. ‘ಮಹದಾಯಿ, ಮೇಕೆದಾಟು ಯೋಜನೆಗಳು ಏನಾಗಿವೆ.  ಈ ಬಗ್ಗೆ ಮಾತನಾಡುವ ಧೈರ್ಯವನ್ನು ರಾಜ್ಯದ ಸಂಸದರು, ರಾಜ್ಯದಿಂದ…