ರಾಯಲ್‌ ವರ್ಸ್‌ಸ್‌ ಸಾಹುಕಾರ ನಡುವೆ ಗೆಲ್ಲೋರು ಯಾರು?

ಗುರುರಾಜ ದೇಸಾಯಿ  ಈ ಮೊದಲು ರಾಯರಡ್ಡಿ ಮತ್ತು ಹಾಲಪ್ಪ ಆಚಾರ್ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಹಾಲಪ್ಪ ಆಚಾರ್‌…