38 ತಿಂಗಳ ವೇತನ ಬಾಕಿ ನೀಡದಿದ್ದರೆ ಮುಷ್ಕರ, ‘ಬೆಳಗಾವಿ ಚಲೋ’ಗೆ ನಿರ್ಧರ

ಸಾರಿಗೆ ನೌಕರರ ಸಂಘಟನೆಯಿಂದ 26,000 ಬಸ್‌ ಸ್ಥಗಿತದ ಎಚ್ಚರಿಕೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ…

ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರ ‘ರಫ್ತು’ | ಕಾರ್ಮಿಕ ಸಂಘಟನೆಗಳ ವಿರೋಧ

ನವದೆಹಲಿ: ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಭಾರತೀಯ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸುವ ಕೇಂದ್ರ ಸರ್ಕಾರದ ಕ್ರಮವನ್ನು ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳ ಜಂಟಿ…

ಜನರ ಬದುಕಿನ ಮೇಲೆ ಕ್ರಿಮಿನಲ್ ದಾಳಿ ನಡೆಸುತ್ತಿರುವ ಸರಕಾರವನ್ನು ಕಿತ್ತೆಸೆಯಬೇಕು: ತಪನ್‌ ಸೇನ್‌

ಕಾರ್ಮಿಕ ಚಳುವಳಿಯು ರೈತ ಚಳುವಳಿಯೊಂದಿಗಿನ ಸಖ್ಯದೊಂದಿಗೆ ಮುನ್ನಡೆಯುತ್ತದೆ… ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟನಾ…

ಜ.18ರಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನ ಆರಂಭ

ಬೆಂಗಳೂರು: ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ, ಇಡೀ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುತ್ತಿರುವ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಅಖಿಲ ಭಾರತ…

ಭಾವನೆ ಕೆರಳಿಸುವುದಲ್ಲ – ಬದುಕು ಅರಳಿಸಬೇಕು: ಮೀನಾಕ್ಷಿ ಸುಂದರಂ

ತುಮಕೂರು: ಜನತೆಯಲ್ಲಿ ಅನಗತ್ಯವಾಗಿ ಭಾವನೆಗಳನ್ನು ಕೆರಳಿಸಿ ವಿಭಜಿಸಿ – ಕಿತ್ತಾಡಿಸುವುದಲ್ಲ. ಬದಲಿಗೆ ಜನತೆ ಉತ್ತಮ ಆಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು…

ಐಟಿಐ ಕಾರ್ಮಿಕರ ಹೋರಾಟ ಬೆಂಬಲಿಸಲು ನಾಳೆ ಮೇಧಾ ಪಾಟ್ಕರ್‌ ಆಗಮನ

ಬೆಂಗಳೂರು: ಐಟಿಐ ಕಾರ್ಮಿಕರು ಸತತ 45ನೇ ದಿನಗಳಿಂದ ತಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಅನಿರ್ದಿಷ್ಟಾ ಹೋರಾಟವನ್ನು ನಡೆಸುತ್ತಿದ್ದಾರೆ. ಈ…

ಸಾರಿಗೆ ಸಿಬ್ಬಂದಿ ಮಿತ್ರರಿಗೆ ಮಾತುಕತೆಗೆ ಮುಕ್ತ ಆಹ್ವಾನ ನೀಡಿದ ಸವದಿ

ಬೆಂಗಳೂರು : ಇಂದು ಮತ್ತು ನಿನ್ನೆ ನಾಡಿನ ಕೆಲವೆಡೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸ್ಥಗಿತಗೊಂಡಿರುವುದು,  ಮುಷ್ಕರ ನಡೆಯುವಂತಾಗಿರುವುದು ಮತ್ತು ಬಸ್ಸುಗಳಿಗೆ…