ಫೆ. 7ರಂದು ಓಲಾ, ಉಬರ್, ರ‍್ಯಾಪಿಡೋ ಸೇವೆ ಬಂದ್; ಸಾರಿಗೆಯಲ್ಲಿ ವ್ಯತ್ಯಯ

ನವದೆಹಲಿ: ಫೆಬ್ರವರಿ 7ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಓಲಾ, ಉಬರ್, ರ‍್ಯಾಪಿಡೋ ಸೇವೆ ಬಂದ್ ಆಗಲಿದ್ದು, ಸಾರಿಗೆಯಲ್ಲಿ ವ್ಯತ್ಯಯವಾಗುವ…

ದೇವನಹಳ್ಳಿ | ಕೆಐಎ ಹೊಸ ಪಾರ್ಕಿಂಗ್‌ ನಿಯಮ: ಟಾಕ್ಸಿ ನಿಲುಗಡೆಗೆ ಅಸಮಾಧಾನ ಅಧಿಕಾರಿಗಳಿಗೆ ರಾಮಲಿಂಗ ರೆಡ್ಡಿ ತರಾಟೆ

ದೇವನಹಳ್ಳಿ: ಹೊಸ ಪಾರ್ಕಿಂಗ್‌ ನಿಯಮ ಕುರಿತು  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಾಕ್ಸಿ ನಿಲುಗಡೆಗೆ  ಅಸಮಾಧಾನ ವ್ಯಕ್ತಪಡಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ,…

ಓಲಾ, ಉಬರ್ ರೀತಿಯಲ್ಲಿ ಆಂಬುಲೆನ್ಸ್ ಬುಕ್ಕಿಂಗ್‌; ಸರ್ಕಾರದಿಂದಲೇ ದರ ನಿಗದಿ

ಕಾರವಾರ: ಟ್ಯಾಕ್ಸಿ, ಆಟೋ ಬುಕ್ ಮಾಡುವ ರೀತಿಯಲ್ಲಿ ಓಲಾ, ಉಬರ್ ರೀತಿಯಲ್ಲಿ ಆಯಪ್ ಬಳಸಿ ಇನ್ನು ಮುಂದೆ ರಾಜ್ಯದಲ್ಲಿ ಆಂಬುಲೆನ್ಸ್ ಗಳನ್ನು…

ಬೆಂಗಳೂರು| ರಾಜ್ಯದಲ್ಲಿ ಜೂನ್ 15 ವರೆಗೆ ಓಲಾ, ಉಬರ್ ಮುಂದುವರಿಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್ 15 ರವರೆಗೆ ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆಯನ್ನು ಮುಂದುವರಿಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಆದೇಶ…

ಶ್ಯಾರಿ ಗಂಜಿಗಾಗಿ ಸೇರ ಬೆವರ ಸುರಿಸುತ್ತಾ

– ಎಚ್.ಆರ್. ನವೀನ್ ಕುಮಾರ್, ಹಾಸನ ಬೆಂಗಳೂರಿನ ಯಾವುದೇ ಹೋಟೆಲ್ ಗಳಿಗೆ ಹೋದರೂ ಅಲ್ಲಿ ಬಹುತೇಕ ಕ್ಲೀನಿಂಗ್ ಕೆಲಸಗಳನ್ನು ಮಾಡುತ್ತಿರುವವರು ಉತ್ತರ…

ಇಂದಿನಿಂದ ಮಿನಿಮಮ್ ದರ ಪಡೆಯಲು ಹೈಕೋರ್ಟ್​ ಸೂಚನೆ;ಕೊನೆಗೂ ದರ ಕಡಿಮೆ ಮಾಡಿದ ಓಲಾ, ಊಬರ್​ ಕಂಪನಿ

ಬೆಂಗಳೂರು: ಓಲಾ ಊಬರ್ ಕಂಪನಿಗಳು ಇಂದಿನಿಂದ ಮಿನಿಮಮ್ ದರ ಪಡೆಯಲು ಮುಂದಾಗಿದ್ದು, 2 ಕಿ.ಮೀ. ದೂರಕ್ಕೆ ಕೇವಲ 30-35 ರೂ. ಮಾತ್ರ ಚಾರ್ಜ್ ಮಾಡಲು…

ಓಲಾ, ಊಬರ್, ರ‍್ಯಾಪಿಡೋ ಸೇವೆ ರದ್ದುಗೊಳಿಸಲು ಆಟೋ ಚಾಲಕರ ಆಗ್ರಹ

ಬೆಂಗಳೂರು: ಓಲಾ, ಉಬರ್, ರ‍್ಯಾಪಿಡೋ ಸಂಸ್ಥೆಗಳು ಆಟೋ ಚಾಲಕರ ಜೀವನಕ್ಕೆ ಕುತ್ತು ತಂದಿದ್ದು, ಏಳು ದಿನಗಳು ಒಳಗಾಗಿ  ಸಂಚಾರಿ ವ್ಯವಸ್ಥೆಯ ಅನಧಿಕೃತ…

ಹೆಚ್ಚಿನ ದರ ವಸೂಲಿ: ಓಲಾ, ಉಬರ್ ಆಟೋರಿಕ್ಷಾ ಸಂಚಾರ ತಕ್ಷಣ ಸ್ಥಗಿತಕ್ಕೆ ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿ ಆಟೋರಿಕ್ಷಾ ಸೇವೆ ನೀಡುತ್ತಿದ್ದ ಆಯಪ್ ಆದಾರಿತ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳಿಗೆ ಸಾರಿಗೆ…