ಎಸ್‌ಡಿಎಮ್‌ಸಿ ಸಮಿತಿಗಳ ಬೆಳ್ಳಿ ಹಬ್ಬ: 25 ವರ್ಷಗಳ ಸಮಾಜಭಾಗಿ ಶಿಕ್ಷಣ ಪ್ರಯಾಣಕ್ಕೆ ಸ್ಮರಣಾರ್ಥ

ಕರ್ನಾಟಕದ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಪೋಷಕರ ಪಾತ್ರವನ್ನು ಬಲಪಡಿಸಿ, ಶಾಲಾ ನಿರ್ವಹಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಾಧಿಸಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು…