ಉದ್ಯೋಗ-ಮಾಲಿನ್ಯದ ಕುರಿತು ಮಾತಾಡಬೇಕಾದ ಶಾಸಕರುಗಳು ಹಿಂದು-ಮುಸ್ಲಿಂ ಘರ್ಷಣೆಗೆ ಪ್ರಚೋದಿಸುತ್ತಿದ್ದಾರೆ: ಮುನೀರ್ ಕಾಟಿಪಳ್ಳ

ಕೈಗಾರಿಕಾ ಮಾಲಿನ್ಯ, ಉದ್ಯೋಗ ನಿರಾಕರಣೆ ವಿರೋಧಿಸಿ ಎಮ್ಆರ್‌ಪಿಎಲ್ ಮುಂಭಾಗ ಪ್ರತಿಭಟನೆ ಮಂಗಳೂರು: ಯುವಜನತೆಗೆ ಉದ್ಯೋಗ, ಪರಿಸರದ ಮೇಲಿನ ಮಾಲಿನ್ಯದ ಬಗ್ಗೆ ಮಾತನಾಡಬೇಕಾದ…