“10 ನಿಮಿಷದ ಡೆಲಿವರಿ ಸೇವೆ”ಯನ್ನು ನಿಲ್ಲಿಸಲು ಇ-ಕಾಮರ್ಸ್ ವೇದಿಕೆಗಳಿಗೆ ಸರ್ಕಾರ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರವು 10 ನಿಮಿಷದ ಡೆಲಿವರಿ ಸೇವೆಯನ್ನು ನಿಲ್ಲಿಸಲು ಇ-ಕಾಮರ್ಸ್ ವೇದಿಕೆಗಳಾದ ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿಗೆ ಮುಂತಾದವುಗಳಿಗೆ ಸೂಚನೆ ನೀಡಿದೆ.…