ಸಿಸಿಬಿ ಧಾಳಿ: ಡ್ರಗ್ ಪೆಡ್ಲರ್‌ಗಳ ಬಂಧನ-2 ಕೋಟಿ ಮೌಲ್ಯದ ಮಾದಕವಸ್ತು ವಶ

ಬೆಂಗಳೂರು: ಕೇಂದ್ರ ಅಪರಾಧ ವಿಭಾಗ ಮಾದಕ ವಸ್ತು ನಿಗ್ರಹ ದಳದವರು ಇಂದು  ಕಾರ್ಯಾಚರಣೆ ನಡೆಸಿ ಜಾರ್ಖಂಡ್‌ನ ಕುಖ್ಯಾತ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿದ್ದಾರೆ.…