ಮೀರತ್‌ನಲ್ಲಿ ಮಸೀದಿಗಳ ಧ್ವಂಸ, ಮುಸ್ಲಿಂ ಮನೆಗಳಿಗೆ ಬೆಂಕಿ : ವೈರಲ್‌ ವಿಡಿಯೋದ ಸತ್ಯ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಚೋದನಕಾರಿ ಸುಳ್ಳು ದಾವೆ ಬಯಲಿಗೆಳೆದ ಫ್ಯಾಕ್ಟ್‌ ಚೆಕ್‌ ಉತ್ತರ ಪ್ರದೇಶದ ಮೀರತ್‌ನಲ್ಲಿ ಆರು ಮಸೀದಿಗಳನ್ನು ಧ್ವಂಸ ಮಾಡಲಾಗಿದೆ,…