ಸರಿಯಾದ ಸಮಯಕ್ಕೆ ಫೀಸ್ ಕಟ್ಟಲಿಲ್ಲ ಅಂದರೆ ಮಕ್ಕಳನ್ನು ಕತ್ತಲೆ ಕೋಣೆ ಕೂಡಿಯಾಕುವ ಶಿಕ್ಷೆ: ಖಾಸಗಿ ಶಾಲೆಯೊಂದರ ಮೇಲೆ ಅರೋಪ

ಬೆಂಗಳೂರು : ಖಾಸಗಿ ಶಾಲೆಯಲ್ಲಿ ನಿಗದಿ ಪಡಿಸಿರುವ ಫೀಸ್ ಸರಿಯಾದ ಸಮಯಕ್ಕೆ ಕಟ್ಟಲಿಲ್ಲ ಅಂದರೆ ಮಕ್ಕಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುವಂತಹ ಗಂಭೀರ…