ಬೆಳೆ ಸಮೀಕ್ಷೆಗೆ ಹೊಸ ಮಾರ್ಗಸೂಚಿ: ರೈತರಿಗೆ ಸ್ವಯಂ ವರದಿ ಅವಕಾಶ, GPS–ಉಪಗ್ರಹದ ಮೂಲಕ ಪರಿಶೀಲನೆ

ಬೆಂಗಳೂರು: 2026-27ನೇ ಸಾಲಿನ ಬೆಳೆ ಸಮೀಕ್ಷೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕರ್ನಾಟಕದಾದ್ಯಂತ ಮೊಬೈಲ್ ಆಪ್‌ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ.…