ಕೇರಳ ಚುನಾವಣೆ | ಎಲ್‌ಡಿಎಫ್ vs ಯುಡಿಎಫ್ – ಜನ ಒಪ್ಪುವ ಪ್ರಣಾಳಿಕೆ ಯಾರದ್ದು?

ಕೇರಳ ಚುನಾವಣೆಯ ಹೊತ್ತಿನಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಘೋಷಣಾಪತ್ರಗಳು ಜನರ ಮುಂದೆ ಎರಡು ವಿಭಿನ್ನ ಆಡಳಿತ ಮಾದರಿಗಳನ್ನು ಇಡುತ್ತವೆ. ‘ನವ ಕೇರಳಂ’…