ಅಸಹಜ ಸಾವುಗಳೂ ಸಾಮಾಜಿಕ ಸಂವೇದನೆಯೂ

ಸಹಮಾನವರ ಸಾವಿಗೆ ಸಂತಾಪವೊಂದೇ ಸಾಲದು ನಿಸ್ಪೃಹ ಸೂಕ್ಷ್ಮ ಸ್ಪಂದನೆಯೂ ಅಗತ್ಯ ಯಾವುದೇ ಸಮಾಜವಾದರೂ ತನ್ನ ಔನ್ನತ್ಯವನ್ನು ಕಾಣಬೇಕಿರುವುದು, ಅದು ಲೌಕಿಕ ಜನಜೀವನದ…