ರೇಪ್‌ ಮರ್ಡರ್‌ ಅಂಡ್ ಷೂಟೌಟ್‌ !

ಕೊಲೆಪಾತಕಿ ವಿಕೃತಕಾಮಿಯನ್ನು ಹೊಡೆದುರುಳಿಸಿದ ಲೇಡಿ ಸಿಂಗಂ ವಿರುದ್ದ ವಿಚಾರಣೆಗೆ ಆರ್ಡರ್‌ ಆಗಿದೆ. ಸುಪ್ರೀಂ ನೀಡಿರುವ ಮಾರ್ಗದರ್ಶಕ ಸೂತ್ರಗಳಂತೆ ವಿಚಾರಣೆ ನಡೆಯಲಿದೆ. ಆಕೆ…