ಗಡೀಪಾರು ಭಾರತೀಯರಿಗೆ ಅವಮಾನ – ಕೇಂದ್ರದ ನಾಚಿಕೆಗೇಡಿನ ಮೌನ ಮುರಿಯಲು ಸಿಐಟಿಯು ಒತ್ತಾಯ

ತುಮಕೂರು: ಗಡೀಪಾರು ಮಾಡಿದ ವಲಸಿಗ ಭಾರತೀಯ ಕಾರ್ಮಿಕರಿಗೆ ಕೈಕೋಳ, ಕಾಲುಗಳಿಗೆ ಸರಪಳಿ ಮುಂತಾದವುಗಳ ಮೂಲಕ ಅಮೇರಿಕಾ ಸರ್ಕಾರ ನಡೆಸುತ್ತಿರುವ ಅಮಾನವೀಯ ಅವಹೇಳನವನ್ನು…