ದಲಿತ, ಮಹಿಳೆ, ಆದಿವಾಸಿ, ಹಿಂದುಳಿದವರನ್ನು ಶಿಕ್ಷಣದಿಂದ ದೂರ ಉಳಿಸುವ ಹುನ್ನಾರ: ವಿ.ಪಿ ಸಾನು

ಗಂಗಾವತಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿ ಉಡುಪು, ಆಹಾರದ ಹೆಸರಿನಲ್ಲಿ ಹೆಣ್ಣು ಮಕ್ಕಳು, ಆದಿವಾಸಿಗಳು, ದಲಿತರು, ಹಿಂದುಳಿದರು, ಅಲ್ಪಸಂಖ್ಯಾತರನ್ನು…

ಇಂದಿನ ಶಿಕ್ಷಣ ವ್ಯವಸ್ಥೆ ಮಠದ ಪ್ರವಚನದಂತಿದೆ: ಪ್ರೊ. ಎಂ. ಚಂದ್ರಪೂಜಾರಿ

ಮಂಗಳೂರು: ಜಾತಿ ಧರ್ಮ ಹಾಗೂ ಲಿಂಗ ಭೇದವಿಲ್ಲದೆ ವಿದ್ಯಾರ್ಥಿಗಳ ಐಕ್ಯತೆಗಾಗಿ, ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಎಸ್‌ಎಫ್‌ಐ ನಡೆಸುತ್ತಿರುವ ಈ ಅಧ್ಯಯನ ಶಿಬಿರ…

ಸಿನಿಮಾಸಕ್ತ ವಿದ್ಯಾರ್ಥಿಗಳಿಗೆ ಅಧ್ಯಯನ ಶಿಬಿರ

ಬೆಂಗಳೂರು: ಸಿನಿಮಾ ಅಧ್ಯಯನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೊಂದು ಒಳ್ಳೆಯ ಅವಕಾಶ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ನಾಡೋಜ ಡಾ. ರಾಜ್‌ಕುಮಾರ್ ಅಧ್ಯಯನ ಪೀಠ…

ಆಳುವ ಸರ್ಕಾರ ಇಂದು ಉಳ್ಳವರ ಪರವಿದೆ : ಎಸ್‌ ವರಲಕ್ಷ್ಮಿ

ದಾಂಡೇಲಿ : ಆಳುವ ಸರಕಾರಗಳು ಉಳ್ಳವರ ಪರ ಇರುವ ಕಾರಣದಿಂದಾಗಿ ಇಂದು ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಕೇಂದ್ರ, ರಾಜ್ಯ…

ಸರ್ವಾಧಿಕಾರಿ ಪ್ರಭುತ್ವ, ಕ್ರೌರ್ಯವನ್ನು ಪ್ರಸ್ತುತ ಪಡಿಸುವ ನಾಟಕ “ದ್ವೀಪ”

ಮಂಗಳೂರು : ಡಿವೈಎಫ್ಐ ರಾಜ್ಯಸಮಿತಿ ಮಂಗಳೂರಿನ ಕಲಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಅಧ್ಯಯನ ಶಿಬಿರದ‌ ಎರಡನೇ ದಿನ ರಾತ್ರಿ ಮನೋರಂಜನೆಗೆ ಎಂದು…