ಆಳುವ ಪಕ್ಷಕ್ಕೆ ಭಾರೀ ಕಾರ್ಪೊರೇಟ್‌ ದೇಣಿಗೆ ಮತ್ತು ಎಸ್‌ಐಆರ್‌ ನಲ್ಲಿ ಅಪಾರದರ್ಶಕತೆ, ಕೇಂದ್ರೀಕರಣ ಹಾಗೂ ಜವಾಬುದಾರಿಕೆಯ ಪ್ರಶ್ನೆಗಳು

ಟಿಸಿಎಸ್‌ ದೇಣಿಗೆ ಕಾನೂನುಬದ್ಧವಾಗಿದೆ, ತಂತ್ರಾಂಶದ ಕೆಲಸವೂ ಕಾನೂನುಬದ್ಧವಾಗಿದೆ, ಎಸ್‌ಐಆರ್‌ ಕೂಡ ಕಾನೂನುಬದ್ದ ಎನ್ನಲಾಗಿದೆ. ಆದರೆ ಇವೆಲ್ಲ ಒಟ್ಟಾದಾಗ ಪಾರದರ್ಶಕತೆ, ಕೇಂದ್ರೀಕರಣ ಮತ್ತು…