ಬಿಬಿಎಂಪಿ ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಪ್ರಾರಂಭಕ್ಕೆ ಸಚಿವ ಸಂಪುಟ ಒಪ್ಪಿಗೆ

ಸರಕಾರದ ನಿರ್ಧಾರಕ್ಕೆ ಸಿಪಿಐಎಂ ವಿರೋಧ ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹ ಮತ್ತು ವಿಲೇವಾರಿಗೆ ರಾಜ್ಯ ಸರ್ಕಾರ ಹಾಗೂ ಬೃಹತ್‌…

ಅತ್ಯಾಚಾರ ಕುರಿತ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳಿಗೆ ವ್ಯಾಪಕ ಟೀಕೆ

 ಈ ಟಿಪ್ಪಣಿಗಳನ್ನು ಮತ್ತು ಆದೇಶಗಳನ್ನು ಹಿಂತೆಗೆದುಕೊಳ್ಳಬೇಕು – ಸಿ.ಜೆ.ಐ. ಗೆ ಬೃಂದಾ ಕಾರಟ್ ಬಹಿರಂಗ ಪತ್ರ ಕ್ಷೋಭೆ ಉಂಟುಮಾಡುವಂತದ್ದು-ಎಐಡಿಡಬ್ಲ್ಯುಎ ಸಿ.ಜೆ. ಐ.…

ಪೀಪಲ್ಸ್ ಬ್ರಿಗೇಡ್ ಗೆ ವ್ಯಾಪಕ ಬೆಂಬಲ : ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಎಡಪಕ್ಷಗಳು ಮತ್ತು ಕಾಂಗ್ರೆಸ್

ಕೋಲ್ಕತಾ: ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮೆಗಾ ರ್‍ಯಾಲಿ ನಡೆಸುವ ಮೂಲಕ ಎಡಪಕ್ಷ-ಕಾಂಗ್ರೆಸ್-ಐಎಸ್ ಎಫ್ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಪ್ರಚಾರ ಅಭಿಯಾನವನ್ನು…

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ರಾಯಚೂರು : ಪೆಟ್ರೋಲ್, ಡೀಸೆಲ್‌, ಗ್ಯಾಸ್ ಮತ್ತು ಆಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ಜನ ವಿರೊಧಿ…

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಬೆಂಗಳೂರು ಫೆ 18 : ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವನ್ನು ವಿರೋಧಿಸಿ ಸಿಪಿಐಎಂ ನಿಂದ ಬಿಬಿಎಂಪಿ…

ಭೀಮ-ಕೊರೆಗಾಂವ್ ಹಿಂಸಾಚಾರದ ಪ್ರಕರಣ:   ಆರೋಪಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ?

ರೋನಾ ವಿಲ್ಸನ್ ವಿರುದ್ಧ ಹಾಕಿರುವ ಭೀಮ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಸಿಕ್ಕಿದೆಯೆನ್ನಲಾದ ಸಾಕ್ಷ್ಯ ಒಂದು ಮಾಲ್‍ವೇರನ್ನು, ಅಂದ ದುರುದ್ದೇಶದ ತಂತ್ರಾಂಶವನ್ನು ಬಳಸಿ…

ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣ ನಿಲ್ಲಿಸಿ – ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಆಂಧ್ರ ಪ್ರದೇಶದ ಜನತೆಯ ದೀರ್ಘಹೋರಾಟ, 32 ಮಂದಿಯ ಪ್ರಾಣಾರ್ಪಣೆಯಿಂದ ನಿರ್ಮಾಣಗೊಂಡ ನವರತ್ನ ಕಂಪನಿಯಿದು. ನವದೆಹಲಿ ಫೆ 10 : ರಾಷ್ಟ್ರೀಯ ಇಸ್ಪಾತ್…

ಹಗ್ಗಕಟ್ಟಿ ಜೀಪೆಳೆದು ಪ್ರತಿಭಟನೆ

ಕೊಡಗು,ಫೆ.09 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕೊಡಗು ಜಿಲ್ಲೆ…

ಖಾಸಗಿ ತೆಕ್ಕೆಗೆ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ; ಮರುಪರಿಶೀಲನೆಗೆ ಪಿಎಂಗೆ ಪತ್ರ ಬರೆದ ಜಗನ್

ಅಮರಾವತಿ ಫೆ 08: ವಿಶಾಖಪಟ್ಟಣಂನಲ್ಲಿ ಸ್ಟೀಲ್ ಪ್ಲಾಂಟ್ ಹೊಂದಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್ ಐ ಎನ್ಎಲ್) ಅನ್ನು ಖಾಸಗೀಕರಣಗೊಳಿಸಲು…

ಅಕ್ರಮ ದಂಡಕ್ಕೆ ಮುಂದಾದ ಸರಕಾರ – ಕೆ.ಎನ್ ಉಮೇಶ್ ಆರೋಪ

ಬೆಂಗಳೂರು ಫೆ 06 : ಜನವರಿ 26 ರಂದು ರೈತ ಕಾರ್ಮಿಕರಿಗಾಗಿ “ನಾವು ನೀವು, ಸಂವಿಧಾನ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಗಣರಾಜ್ಯೋತ್ಸವ…

ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ ಫೆ 02: ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ…

“ಆರ್ಥಿಕ ಸಮೀಕ್ಷೆ” ವಾಸ್ತವತೆಯನ್ನು ಮರೆಮಾಚುವ  ವಂಚಕ ಕಸರತ್ತು – ಸಿಪಿಐ(ಎಂ) ಕೇಂದ್ರ ಸಮಿತಿ ಟೀಕೆ

ವಿನಾಶಕಾರೀ ಧೋರಣೆಗಳ ವಿರುದ್ದ ಫೆಬ್ರವರಿ  ದ್ವಿತೀಯಾರ್ಧದಲ್ಲಿ ಪ್ರಚಾರಾಂದೋಲನಕ್ಕೆ ಕರೆ ಆರ್ಥಿಕ ಸಮೀಕ್ಷೆಗಳು ವಾಸ್ತವದಲ್ಲಿ ಏನು ಹೇಳುತ್ತಿವೆ?!.. ಫೆಬ್ರವರಿ 2021 ರ ದ್ವಿತೀಯಾರ್ಧದಲ್ಲಿ ಪಕ್ಷದ…

ಕೃಷಿ ಕಾಯ್ದೆಗಳನ್ನು ರದ್ದುಮಾಡಿ-ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ಸಿಪಿಐ(ಎಂ) ಆಗ್ರಹ

ನವದೆಹಲಿ ಜ 28 : ಗಣತಂತ್ರ ದಿನದಂದು ರೈತ ಸಂಘಗಳು ಸಂಘಟಿಸಿದ ಬೃಹತ್ ಟ್ರಾಕ್ಟರ್‍ ಪರೇಡಿನಲ್ಲಿ ಒಂದು ಲಕ್ಷ ಟ್ರಾಕ್ಟರುಗಳು ,…

ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ಸಂಚರಿಸುತ್ತಿದೆ ಜಾಥಾ

ಬೆಂಗಳೂರು; ಜ 19: ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ಸಿಪಿಐಎಂ ಬೆಂಗಳೂರು ದಕ್ಷಿಣ  ಮತ್ತು ಉತ್ತರ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಜಾಥ…

ಕೃಷಿ ಕಾಯ್ದೆಗಳನ್ನು ಕುರಿತ ಏಕಪಕ್ಷೀಯ ಆದೇಶ

ಸುಪ್ರಿಂ ಕೋರ್ಟ್ ಮೂರು ಕೃಷಿ ಕಾಯ್ದೆಗಳ ಅನುಷ್ಠಾನದ ಮೇಲೆ ತಡೆ ಹಾಕಿರುವ ಆದೇಶ ಅದು ಸರಕಾರವನ್ನೇ ಅವಲಂಬಿಸಿ ನೇಮಿಸಿದಂತಿರುವ ‘ಪರಿಣಿತರ ಸಮಿತಿಯ…

ಬಿಜೆಪಿಗೆ ಇಲ್ಲಿ 30 ಸೀಟು ಬರುವುದಿಲ್ಲ

ಕೋಲ್ಕತ, ಜ 02: ಬಿಜೆಪಿ 30 ಸೀಟುಗಳನ್ನು ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಗೃಹ…

ಜಮ್ಮು- ಕಾಶ್ಮೀರ ಡಿ.ಡಿ.ಸಿ. ಚುನಾವಣೆಗಳು ಬಿಜೆಪಿಯ ಕನಸು ಮತ್ತು ಮಿಥ್ಯೆಗಳಿಗೆ ಸೋಲು

ಜಮ್ಮು & ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ರಚಿಸಿದ ‘ಜಿಲ್ಲಾ ಅಭಿವೃದ್ಧಿ ಮಂಡಳಿ’ (ಡಿ.ಡಿ.ಸಿ.) ಚುನಾವಣೆಗಳಲ್ಲಿ ತನ್ನ ಧೋರಣೆಗಳಿಗೆ…

ಕಸ ನಿರ್ವಹಣೆ ಶುಲ್ಕ ಹೆಚ್ಚಳ ವಿರೋಧಿಸಿ ಬಿಬಿಎಂಪಿ ಚಲೋ

ಬೆಂಗಳೂರು : ಕಸ ನಿರ್ವಹಣೆ ಬಳಕೆದಾರರ ಶುಲ್ಕ ಹೆಚ್ಚಳ ಖಂಡಿಸಿ ಇಂದು ಬೆಂಗಳೂರಿನ ಬಿಬಿಎಂಪಿ ಕಛೇರಿಯ ಎದುರು  ಸಿಸಿಪಿಐಎಂ ಪಕ್ಷದಿಂದ  ಬಿಬಿಎಂಪಿ…

ಜನಗಳ ಹೋರಾಟಗಳ ವಿರುದ್ಧ ಕೇಂದ್ರ ಸರಕಾರದ ಸುಳ್ಳುಗಳ ಅಬ್ಬರ

ತೀವ್ರ ಪ್ರತಿ-ಪ್ರಚಾರ ನಡೆಸಬೇಕು–ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ದೆಹಲಿ:ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳು ಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿದೆ. ಇದರ ವಿರುದ್ಧ ಒಂದು ತೀವ್ರವಾದ ಪ್ರಚಾರ–ಪ್ರಕ್ಷೆಭೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಗಳೊಂದಿಗೆ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಮತ್ತು ಕಾರ್ಮಿಕ ವರ್ಗ ವ್ಯಾಪಕ ಪ್ರಮಾಣದ ಖಾಸಗೀಕರಣ, ಕಾರ್ಮಿಕ ಕಾನೂನುಗಳ ರದ್ಧತಿ ಮತ್ತು ಭಾರತದ ರಾಷ್ಟ್ರೀಯ ಆಸ್ತಿಗಳ ಲೂಟಿಯ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಬೆಂಬಲಿಸಬೇಕು ಎಂದು ಅದು  ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಡಿಸೆಂಬರ್19ರಂದು ನಡೆದ ಪೊಲಿಟ್‌ಬ್ಯುರೊದ ಆನ್‌ಲೈನ್ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಕರೆಗಳನ್ನು ನೀಡಲಾಗಿದೆ:…

ಕೇರಳ ಸ್ಥಳೀಯ ಚುನಾವಣೆ : ಎಡರಂಗ ಮುನ್ನಡೆ, ಕಮಲಕ್ಕೆ ಹಿನ್ನಡೆ

ತಿರುವನಂತಪುರಂ : ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌  ಭಾರೀ ಮುನ್ನಡೆಯನ್ನು …